ಪನಾಮಾ ರೋಗ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

ಎಲೆಗಳು ಈ ರೀತಿ ಅರಿಶಿನ ಬಣ್ಣಕ್ಕೆ ತಿರುಗುತ್ತಿವೆ ಇದಕ್ಕೆ ಕಾರಣ ತಿಳಿಸಿ

ಬುಡದಿಂದ ಚೆನ್ನಾಗಿದೆ ಸುಳಿ ಎಲೆಗಳಲ್ಲಿ ಮಾತ್ರ ಕಾಣಿಸುತ್ತಿದೆ

41
V

Hi ಸತೀಶ , please upload your turmeric plant images. Thank you

1ಡೌನ್ವೋಟ್ ಮಾಡಿ
S

Thanks

1ಡೌನ್ವೋಟ್ ಮಾಡಿ
S

ಹೆಲೋ ಸತೀಶ. ತಮ್ಮ ಬಾಳೆ ಬೆಳೆಗೆ Calcium Deficiency ಮತ್ತು ಪ್ರಾರಂಭ ಹಂತದ Panama Disease ರೋಗ ತಗುಲಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ಗಳ ‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Thanks

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome ಸತೀಶ .

1ಡೌನ್ವೋಟ್ ಮಾಡಿ
M

Dr.soil balasi 100-/- result

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Mo Mohan Kumar . Don't advertise your personal products here. Because it effects our activities.

ಅಪ್‌ವೋಟ್ ಮಾಡಿ!1

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ