ಬಾಳೆ ನಾಟಿ ಮಾಡಿ ಒಂದು ತಿಂಗಳು ಆಇತು ಮೊದಲು ಈ ತರಾ ಆಗಿ ಸುಳಿಯಿಂದ ಬುಡದವರೆಗು ಕಪ್ಪು ಬಣ್ಣ ಬಂದು ಸಾಯ್ತಾಇದಾವೆ ಇದಕ್ಕೆ ಪರಿಹಾರ ತಿಳಿಸಿ.
ಎಲೆಗಳು ಮುಟರಾಗಿ ಚಿಕ್ಕದಾಗಿದ್ದೂ ಕಾಂಡ ಚಿಕ್ಕದಾಗುತ್ತಾ ಬಾಡುತ್ತಾ ಸಾಯ್ತಿದೆ ಬೆವಿನ ಕೀಟನಾಶಕ ಬಳಸಿದ್ದೇನೆ ....ಪರಿಹಾರ ಹೇಳಿ
ಈ ವೈರಸ್ ಬಗ್ಗೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ಮುಟರಾಗಿ ಚಿಕ್ಕದಾಗಿದ್ದೂ ಕಾಂಡ ಚಿಕ್ಕದಾಗುತ್ತಾ ಬಾಡುತ್ತಾ ಸಾಯ್ತಿದೆ ಬೆವಿನ ಕೀಟನಾಶಕ ಬಳಸಿದ್ದೇನೆ ....ಪರಿಹಾರ ಹೇಳಿ
Hannina mele kappu chukki baruthide edake parihara thilisi
ಎಲೆಗಳು ಹಳದಿ ಮತ್ತು ಕಪ್ಪು ಚುಕ್ಕೆಯಿಂದ ಗಾಯಗೊಂಡಿದೆ
ಇದಕ್ಕೆ ಪರಿಹಾರ ,ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ Prashantsuragimath Prashantsuragimath. ತಮ್ಮ ಬಾಳೆ ಬೆಳೆಗೆ Bunchy Top Virus ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!