ಬಾಳೆ ಬೆಳೆಯ ಮೇಲಿನ ಎಲೆಗಳು ಹಳದಿ ಬಣ್ಣ ಕಂಡು ಕ್ರಮೇಣ ಒಣಗುವ ಲಕ್ಷಣ ಕಾಣುತ್ತಿದೆ ಇದಕ್ಕೆ ಪರಿಹಾರ ತಿಳಿಸಿ
ಬಾಳೆ ಎಲೆ ಹಳದಿ ಬಣ್ಣ ಕಂಡು ಕ್ರಮೇಣ ಅರ್ಧ ಭಾಗ ಒಣಗುತಿದೆ ಇದಕ್ಕೆ ಪರಿಹಾರ ತಿಳಿಸಿ.
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಬಾಳೆ ಎಲೆ ಹಳದಿ ಬಣ್ಣ ಕಂಡು ಕ್ರಮೇಣ ಅರ್ಧ ಭಾಗ ಒಣಗುತಿದೆ ಇದಕ್ಕೆ ಪರಿಹಾರ ತಿಳಿಸಿ.
Hannugalu odedu hoguthaave.
ಬಾಳೆಯ ಎಲೆಗಳು ಹಳದಿ ಮತ್ತು ಕಂದು ಬಣ್ಣದಲ್ಲಿವೆ ಸುಳಿಯು ಕುಂಠಿತವಾಗಿದೆ ಬೆಳವಣಿಗೆಯಲ್ಲಿ ಎಲೆಯ ಭಾಗವು ಮುರಿದುಬೀಳುತ್ತವೆ
ಎಲೆಗಳಲ್ಲಿ ಸನ್ನ ಕಂಬಳಿ ಹುಳುವಿನಂತಹ ಕೀಟ ಬಾದೆಯಿಂದ ಗಿಡ ಹಾಳಾಗುತ್ತಿವೆ ಅದನ್ನು ಕೆಲವು ಫೋಟೋಗಳನ್ನ ನಿಮ್ಮೊಂಮ್ಮೊಂದಿಗೆ ಹಂಚಿಕೊಂಡಿದ್ದೇನೆ ಇದಕ್ಕೆ ಪರಿಹಾರ ತಿಳಿಸಿ ಇಂತಿ ನಿಮ್ಮ ವಿಶ್ವಾಸಿ ರಾಘವೇಂದ್ರ ಕೆ.ಆರ್.ಹಳ್ಳಿ ಹಿರಿಯೂರು ತಾಲೂಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Chandra
20
5 ವರ್ಷಗಳ ಹಿಂದೆ
e reethi aguthide
Suresh
173587
5 ವರ್ಷಗಳ ಹಿಂದೆ
ಹೆಲೋ Chandra Mohan. ತಾವು ತಮ್ಮ ಬಾಳೆ ಗಿಡದ ಇನ್ನಷ್ಟು ಹತ್ತಿರದ ಮತ್ತು ಕ್ಲಿಯರ್ ಇರುವ ಚಿತ್ರಗಳನ್ನು ಕಳುಹಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
Chandra
20
5 ವರ್ಷಗಳ ಹಿಂದೆ
e reethi aguthide...
Suresh
173587
5 ವರ್ಷಗಳ ಹಿಂದೆ
ಹೆಲೋ Chandra Mohan. ಹಳದಿ ಬಣ್ಣದ ಎಲೆಗಳ ಭಾಗವನ್ನು ಚಿತ್ರದಲ್ಲಿ ಸರಿಯಾಗಿ ಕಾಣುವ ಚಿತ್ರಗಳು ಕಲಿಸಿರಿ. ಧನ್ಯವಾದಗಳು.
Suresh
173587
5 ವರ್ಷಗಳ ಹಿಂದೆ
ಹೆಲೋ Chandra Mohan. Calcium Deficiency. ತಾವು ಹಸಿರು ಬಣ್ಣದ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!