ಕ್ಯಾಲ್ಸಿಯಂ ಕೊರತೆ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

N

ಸರ್ ಬಾಳೆ ಗಿಡ ಸುಳಿ ಬಿಚ್ಚುತ್ತಿಲ್ಲ ಮುಂದೆ ಸುಟ್ಟತೆ ಕಾಣುತ್ತೆ ಇದಕ್ಕೆ ಪರಿಯರಾ ತಿಳಿಸಿ ಕರ್ಲು ಭೂಮಿ ಲಿ ಬಾಳೆ ಬೆಳಿಬವುದ

ಎಲೆಗಳ ಸುಳಿ ಸಮಸ್ಯೆ ಸರ್ ಬಾಳೆ ನೆಟ್ಟಿ 3 ತಿಂಗಳು ಅಯ್ತು ಒಂದ್ ಗಿಡ ಉದ್ದ ಒಂದ್ ಗಿಡ ತುಂಡ ಇದಕ್ಕೆ ಪರಿಯಾರ

22
S

ಹೆಲೋ Naveena B S. ತಮ್ಮ ಬಾಳೆ ಬೆಳೆಗೆ Calcium Deficiency ಕೊರತೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!2

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

6 month agede tiller hodsbeka bedva

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Sir idakke super results ide.. Sir nimma whatsupp no. Send madi 8861445844

12
S

Hi Sadu Pk . Don't advertise your personal products by giving your mobile number. Because it effects on our activities. Thank you.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
N

9611150484

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
N

ನನ್ನ ವಾಟ್ಸಾಪ್ ನಂಬರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

ಡಿ.ಎಸ್. ಪೋಸ್ಟ್ ಅನ್ನು ರೊಪೊಸೊ ಆ್ಯಪ್‌‌ನ ಡೈಲಿ ವಿಶೇಸ್ ನಲ್ಲಿ ನೋಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ