ಗೋಧಿ

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
90 - 180 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 6.5

ತಾಪಮಾನ
0°C - 35°C

ಗೋಧಿ

ಪರಿಚಯ

ಗೋಧಿ ಪೊಯೆಸೇ ಕುಟುಂಬಕ್ಕೆ ಸೇರಿದ ಹುಲ್ಲು ಸಸ್ಯವಾಗಿದ್ದು, ವಿಶ್ವದೆಲ್ಲೆಡೆ ತಿಳಿದಿರುವ ಮುಖ್ಯ ಬೆಳೆಯಾಗಿದೆ. ಸರಿಸುಮಾರು 10,000 ವರ್ಷಗಳ ಹಿಂದೆ ಇದರ ಬೀಜ, ಧಾನ್ಯದ ಕಾಳಿಗಾಗಿ ಇದನ್ನು ಬೆಳೆಸಲಾಯಿತು. ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಮತ್ತು ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಗೋಧಿ ಹೆಚ್ಚು ವ್ಯಾಪಾರವಾಗುವ ಮತ್ತು ಹಲವು ಆಹಾರಕ್ರಮಗಳ ಮೂಲಾಂಶವಾಗಿದೆ.

ನಿಗಾವಣೆ

ಮಣ್ಣು

ಟ್ರಿಟಿಕಮ್ ಆಸ್ಟಿವಂಗೆ ಸೂಕ್ತವಾದ ಮಣ್ಣೆಂದರೆ ಹಗುರ ಜೇಡಿ ಅಥವಾ ಭಾರೀ ಕಡುಮಣ್ಣು. ಭಾರವಾದ ಜೇಡಿ ಮಣ್ಣು ಮತ್ತು ಮರಳಾದ ಕಡು ಮಣ್ಣನ್ನು ಸಹ ಬಳಸಬಹುದು. ಆದರೆ ಇದು ಸಾಮಾನ್ಯವಾಗಿ ಇಳುವರಿಯನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ಒಳಚರಂಡಿ ಒದಗಿಸಬೇಕು ಮತ್ತು ಮಣ್ಣಿನ pH ಸ್ವಲ್ಪ ಮಾತ್ರವೇ ಆಮ್ಲೀಯವಾಗಿರಬೇಕು.

ಹವಾಮಾನ

ಗೋಧಿ ತಂಪಾದ ಮತ್ತು ತೇವಾಂಶವಿರುವ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಪಕ್ವವಾಗುವುದಕ್ಕೆ ಬೆಚ್ಚಗಿನ ಮತ್ತು ಶುಷ್ಕ ಹವಾಗುಣ ಸೂಕ್ತವಾಗಿದೆ. ಆದ್ದರಿಂದ, ತಂಪಾದ ಚಳಿಗಾಲ ಮತ್ತು ಸುಡು ಬೇಸಿಗೆ ಪ್ರದೇಶಗಳು ಟ್ರಿಟಿಕಮ್ ಆಸ್ಟಿವಂ ಅನ್ನು ಬೆಳೆಯಲು ಅತ್ಯುತ್ತಮವಾಗಿವೆ. ನೇರ ಸೂರ್ಯನ ಬೆಳಕು ಈ ಬೆಳೆಗೆ ಪ್ರಯೋಜನಕಾರಿಯಾಗಿದೆ.

ಸಂಭವನೀಯ ರೋಗಗಳು

ಗೋಧಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಗೋಧಿ

ಗೋಧಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪ್ರಮುಖ ಅಂಶಗಳು