ಟೊಮೆಟೊ

ನೀರು ಹಾಕುವುದು
ಮಧ್ಯಮ

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
90 - 130 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
6 - 7

ತಾಪಮಾನ
16°C - 35°C

ಟೊಮೆಟೊ

ಪರಿಚಯ

ಟೊಮೆಟೊ, ನೈಟ್ಶೇಡ್ ಕುಟುಂಬಕ್ಕೆ (ಸೋಲನೇಸಿಯೆ) ಸೇರಿದ ಒಂದು ಸಸ್ಯವಾಗಿದೆ. ಇದನ್ನು ಬೆಳೆಯಲು ಸಾಕಷ್ಟು ಸುಲಭ ಮತ್ತು ಸೂಕ್ತವಾದ ಪರಿಸರದಲ್ಲಿ ಇದು ಉತ್ತಮ ಬೆಳೆ ನೀಡುತ್ತದೆ. ಆದರೂ, ಟೊಮೆಟೊ ಸಸ್ಯಗಳು ಕೀಟಗಳು ಮತ್ತು ರೋಗಗಳಿಗೆ ಒಳಗಾಗುತ್ತವೆ. ತುಲನಾತ್ಮಕವಾಗಿ, ಶೀತ ಪ್ರದೇಶಗಳಲ್ಲಿ ಟೊಮೆಟೊಗಳನ್ನು ವರ್ಷದ ಬೆಚ್ಚಗಿನ ತಿಂಗಳುಗಳಲ್ಲಿ (ಒಂದು ಬೆಳೆಯನ್ನು) ಮಾತ್ರ ಬೆಳೆಸಬಹುದು. ಆದರೆ ಬೆಚ್ಚಗಿನ ಪ್ರದೇಶಗಳಲ್ಲಿ ವರ್ಷಪೂರ್ತಿ (ಎರಡು ಬೆಳೆಗಳು) ಬೆಳೆಸಬಹುದು.

ನಿಗಾವಣೆ

ಮಣ್ಣು

ಟೊಮೆಟೊ ಸಸ್ಯಗಳ ಬೆಳವಣಿಗೆಯು ಚೆನ್ನಾಗಿ-ಬಸಿದುಹೋಗುವ, ಕಡು ಮಣ್ಣುಗಳಿಗೆ, ಸ್ವಲ್ಪ ಆಮ್ಲೀಯವಾದ 6 ಮತ್ತು 6.8 ನಡುವಿನ pH ಇರುವ ಮಣ್ಣುಗಳಿಗೆ ಹೊಂದಿಕೊಳ್ಳುತ್ತದೆ. ಬೇರಿನ ವಲಯಗಳಲ್ಲಿ ತೇವಾಂಶ ಇರಬೇಕು, ಆದರೆ ಕೆಸರಾಗಿರಬಾರದು. ಟೊಮೆಟೊ ಬೇರುಗಳು ಸೂಕ್ತವಾದ ಪರಿಸ್ಥಿತಿಯಲ್ಲಿ 3 ಮೀಟರ್ ಆಳದವರೆಗೆ ಬೆಳೆಯಬಹುದು. ಆದ್ದರಿಂದ, ಮಣ್ಣು ಸಡಿಲವಾಗಿರಬೇಕು ಮತ್ತು ನೀರು ಮುಕ್ತವಾಗಿ ಹರಿಯಲು ಸಾಧ್ಯವಾಗಬೇಕು. ಗಟ್ಟಿ ಮಣ್ಣು ಮತ್ತು ಭಾರೀ ಜೇಡಿ ಮಣ್ಣುಗಳು ಬೇರಿನ ವಲಯದಲ್ಲಿ ಬೆಳವಣಿಗೆಯನ್ನು ನಿರ್ಬಂಧಿಸಬಹುದು ಮತ್ತು ಕುಂಠಿತ ಬೆಳವಣಿಗೆ ಮತ್ತು ಕಡಿಮೆ ಇಳುವರಿ ನೀಡುವ ಅನಾರೋಗ್ಯಕರ ಸಸ್ಯಗಳಿಗೆ ಕಾರಣವಾಗಬಹುದು.

ಹವಾಮಾನ

ಟೊಮೆಟೊ, ಸ್ವಯಂ ಪರಾಗಸ್ಪರ್ಶವಾಗುವ ಬೆಚ್ಚಗಿನ ಋತುವಿನಲ್ಲಿ ಬೆಳೆಯುವ ಬೆಳೆಯಾಗಿದೆ. ಟೊಮೆಟೊಗಳು ಬೆಚ್ಚಗಿನ ವಾತಾವರಣದಲ್ಲಿ ಬೆಳೆಯುವ ಹಿಮ-ಸೂಕ್ಷ್ಮ ಸಸ್ಯಗಳಾಗಿವೆ. ಆದ್ದರಿಂದ, ವಸಂತಕಾಲದ ಕೊನೆಯ ಹಿಮ ಬಂದು ಹೋದ ನಂತರ ನೆಡಬೇಕು. 3½ ತಿಂಗಳುಗಳಿಗಿಂತ ಕಡಿಮೆ ಹಿಮ ಮುಕ್ತ ಅವಧಿಯಿರುವ ಪ್ರದೇಶಗಳಲ್ಲಿ ಟೊಮೆಟೊ ಬೆಳೆ ಲಾಭದಾಯಕವಲ್ಲ. ಸಂಪೂರ್ಣ ಸೂರ್ಯನ ಬೆಳಕು ಇದಕ್ಕೆ ಮುಖ್ಯ ಮತ್ತು ಸಸ್ಯಗಳಿಗೆ ಕನಿಷ್ಠ 6 ಗಂಟೆಗಳ ಸೂರ್ಯನ ಬೆಳಕು ಬೇಕು. ಮೊಳಕೆಯೊಡೆಯಲು ಸೂಕ್ತ ಉಷ್ಣತೆಯು 21 ಮತ್ತು 27 ° C ನಡುವೆ ಇರುತ್ತದೆ. 10 ° C ಗಿಂತ ಕಡಿಮೆ ಮತ್ತು ಮತ್ತು 35 ° C ಗಿಂತ ಹೆಚ್ಚಿನ ತಾಪಮಾನವು ತುಂಬಾ ಕಡಿಮೆ ಮೊಳಕೆಯೊಡೆಯುವಿಕೆಗೆ ಕಾರಣವಾಗುತ್ತದೆ. ಈ ದಿನಾಂಕದ ನಂತರ ಯಾವುದೇ ಸಮಯದಲ್ಲಿ ಇವುಗಳನ್ನು ನೆಡಬಹುದಾದರೂ, ದಿನದ ತಾಪಮಾನವು 16 ° C ಗಿಂತ ಹೆಚ್ಚಿರುವಾಗ ಮತ್ತು ರಾತ್ರಿಯ ತಾಪಮಾನವು 12 ° C ಗಿಂತ ಕಡಿಮೆ ಆಗದೇ ಇರುವಾಗ ಚೆನ್ನಾಗಿ ಬೆಳಯುತ್ತವೆ. ಈ ಅಗತ್ಯಗಳನ್ನು ಪೂರೈಸದೆ ಇರುವ ಪ್ರದೇಶಗಳಲ್ಲಿ ಹಸಿರುಮನೆ ವಾತಾಯನ / ತಾಪನ ವ್ಯವಸ್ಥೆಯನ್ನು ಬಳಸಬಹುದು.

ಸಂಭವನೀಯ ರೋಗಗಳು

ಟೊಮೆಟೊ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಟೊಮೆಟೊ

ಟೊಮೆಟೊ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪ್ರಮುಖ ಅಂಶಗಳು