ಭತ್ತ

Oryza sativa

ನೀರು ಹಾಕುವುದು
ಹೆಚ್ಚು

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
90 - 120 ದಿನಗಳು

ಕೆಲಸ
ಹೆಚ್ಚು

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 8.5

ತಾಪಮಾನ
10°C - 40°C

ಗೊಬ್ಬರ ಬಳಕೆ
ಮಧ್ಯಮ

ಭತ್ತ

ಪರಿಚಯ

ಅಕ್ಕಿಯನ್ನು ಹೆಚ್ಚಾಗಿ ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಇದು ಶ್ರಮಿಕ ಪ್ರಧಾನವಾಗಿದ್ದು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯವಿರುತ್ತದೆ. 16-27 °C ನಡುವಿನ ತಾಪಮಾನವು ಸೂಕ್ತವಾಗಿರುತ್ತದೆ. ಬೀಜ ಬಿತ್ತನೆಯಿಂದ ಕೊಯ್ಲಿನವರೆಗೆ 90 ರಿಂದ 120 (ಅಥವಾ ಹೆಚ್ಚು) ದಿನಗಳು ಬೇಕಾಗುತ್ತದೆ.

ಸಲಹೆ

ನಿಗಾವಣೆ

ನಿಗಾವಣೆ

ಬಯಲು ಅಥವಾ ಅಲ್ಪ ಇಳಿಜಾರುಗಳು ಅಕ್ಕಿ ಉತ್ಪಾದನೆಗೆ ಹೆಚ್ಚು ಸೂಕ್ತವಾಗಿರುತ್ತದೆ. ಅಕ್ಕಿ ಬೆಳೆಸುವ ಸಾಂಪ್ರದಾಯಿಕ ವಿಧಾನವೆಂದರೆ, ಎಳೆ ಸಸಿಗಳನ್ನು ನೆಡುತ್ತಿರುವಾಗ ಅಥವಾ ನೆಟ್ಟ ನಂತರ, ಗದ್ದೆಯಲ್ಲಿ ನೀರು ನಿಲ್ಲುವಂತೆ ಮಾಡುವುದು. ಈ ಸರಳ ವಿಧಾನಕ್ಕೆ ಉತ್ತಮ ಯೋಜನೆ ಮತ್ತು ನೀರಿಗೆ ಒಡ್ಡು ಕಟ್ಟುವುದು ಮತ್ತು ಕಾಲುವೆ ನೀಡುವ ಕೆಲಸಕ್ಕೆ ಯೋಜನೆಗಳು ಅಗತ್ಯವಾಗಿರುತ್ತವೆ, ಆದರೆ ಇದು ನೀರಿನೊಳಗೆ ಬೆಳೆಯದ, ಕಡಿಮೆ ದೃಢವಾದ ಕಳೆ ಮತ್ತು ಕೀಟ ಸಸ್ಯಗಳ ಬೆಳವಣಿಗೆಯನ್ನು ಕಡಿಮೆಮಾಡುತ್ತದೆ, ಮತ್ತು ಕ್ರಿಮಿಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಅಕ್ಕಿ ಬೆಳೆಸುವುದಕ್ಕೆ ನೀರು ನಿಲ್ಲುವಂತೆ ಮಾಡುವುದು ಅವಶ್ಯಕವಲ್ಲವಾದರೂ, ಎಲ್ಲಾ ಇತರ ನೀರಾವರಿ ವಿಧಾನಗಳಿಗೂ ಬೆಳವಣಿಗೆಯ ಅವಧಿಗಳಲ್ಲಿ ಕಳೆ ಮತ್ತು ಕೀಟ ನಿಯಂತ್ರಣದಲ್ಲಿ ಹೆಚ್ಚಿನ ಕೆಲಸದ ಮತ್ತು ಮಣ್ಣನ್ನು ಫಲವತ್ತಾಗಿಸುವ ವಿಭಿನ್ನ ಮಾರ್ಗದ ಅಗತ್ಯವಿರುತ್ತದೆ.

ಮಣ್ಣು

ಮೆಕ್ಕಲು ಮಣ್ಣು ಮತ್ತು ಫಲವತ್ತಾದ ನದಿ ಜಲಾನಯನಗಳಲ್ಲಿ ಅಕ್ಕಿ ಉತ್ತಮವಾಗಿ ಬೆಳೆಯುತ್ತದೆ. ಆದರೂ, ಈ ಬೆಳೆ ಬಹುಮುಖವಾಗಿದ್ದು, ಸಾಕಷ್ಟು ನೀರು ಮತ್ತು ಗೊಬ್ಬರ ಲಭ್ಯವಿರುವವರೆಗೂ ಮಿಶ್ರ ಮಣ್ಣು ಅಥವಾ ಕಳಿಮಣ್ಣು ಮತ್ತು ಜೇಡಿಮಣ್ಣಿನಲ್ಲೂ ಇದನ್ನು ಬೆಳೆಸಬಹುದು.

ಹವಾಮಾನ

16 °C - 27 °C ನಡುವಿನ ತಾಪಮಾನ ಮತ್ತು 100 ಸೆಂ.ಮೀ ರಿಂದ 200 ಸೆಂಮೀ ಮಳೆ ಅಕ್ಕಿ ಬೆಳವಣಿಗೆಗೆ ಸೂಕ್ತವಾದವು. ಆದರೂ, ಸುಗ್ಗಿಯ ಕಾಲದಲ್ಲಿ ಮಳೆಯಾದರೆ ಅದು ಹಾನಿಕಾರಕ. ಸುಮಾರು 24 °C ವಾರ್ಷಿಕ ವ್ಯಾಪ್ತಿಯ ತಾಪಮಾನವು ಸೂಕ್ತವಾಗಿರುತ್ತದೆ. ಮೊಳಕೆಯೊಡೆಯಲು, ಅಕ್ಕಿ ಬೀಜಗಳು ಬೀಜದ ಜಡ ಸ್ಥಿತಿಯನ್ನು ಮುರಿಯಲು ಒಂದು ನಿರ್ದಿಷ್ಟ ಪ್ರಮಾಣದ ನೀರನ್ನು ಹೀರಿಕೊಳ್ಳುವ ಅಗತ್ಯವಿದೆ.

ಸಂಭವನೀಯ ರೋಗಗಳು

ಭತ್ತ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಭತ್ತ

Oryza sativa

ಭತ್ತ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಅಕ್ಕಿಯನ್ನು ಹೆಚ್ಚಾಗಿ ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಇದು ಶ್ರಮಿಕ ಪ್ರಧಾನವಾಗಿದ್ದು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯವಿರುತ್ತದೆ. 16-27 °C ನಡುವಿನ ತಾಪಮಾನವು ಸೂಕ್ತವಾಗಿರುತ್ತದೆ. ಬೀಜ ಬಿತ್ತನೆಯಿಂದ ಕೊಯ್ಲಿನವರೆಗೆ 90 ರಿಂದ 120 (ಅಥವಾ ಹೆಚ್ಚು) ದಿನಗಳು ಬೇಕಾಗುತ್ತದೆ.

ಪ್ರಮುಖ ಅಂಶಗಳು