ದಾಳಿಂಬೆ

ನೀರು ಹಾಕುವುದು
ಕಡಿಮೆ

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
1 - 365 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
6.5 - 7.5

ತಾಪಮಾನ
35°C - 38°C

ದಾಳಿಂಬೆ

ಪರಿಚಯ

ದಾಳಿಂಬೆ (ಪ್ಯುನಿಕಾ ಗ್ರಾನಟಮ್) ವಾಣಿಜ್ಯಿಕವಾಗಿ ಪ್ರಮುಖವಾದ ಹಣ್ಣಾಗಿದ್ದು, ಇದನ್ನು ತಾಜಾವಾಗಿ ಸೇವಿಸಬಹುದು ಅಥವಾ ರಸ ಮತ್ತು ಜಾಮ್ ಆಗಿ ಸಂಸ್ಕರಿಸಬಹುದು. ದಾಳಿಂಬೆ ಮರಗಳು ಹಣ್ಣು ಬಿಡಲು ಪ್ರಾರಂಭಿಸಲು 3 ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ನಂತರ 30 ವರ್ಷಗಳವರೆಗೆ ಹಣ್ಣುಗಳನ್ನು ಉತ್ಪಾದಿಸಬಹುದು.

ನಿಗಾವಣೆ

ಮಣ್ಣು

ದಾಳಿಂಬೆ ವಿವಿಧ ಮಣ್ಣಿನ ಪ್ರಕಾರಗಳಲ್ಲಿ ಬೆಳೆಯಬಲ್ಲದು. ಆದರೆ ಆಳವಾದ ಮತ್ತು ಚೆನ್ನಾಗಿ ನೀರು ಬಸಿಯುವ ಭಾರವಾದ ಕಲಸು ಲೋಮಿ ಮಣ್ಣಿಗೆ ಆದ್ಯತೆ ನೀಡುತ್ತದೆ. ಅತಿಯಾದ ಮಣ್ಣಿನ ತೇವಾಂಶವು ಇಳುವರಿ ಮತ್ತು ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.

ಹವಾಮಾನ

ಸಮಶೀತೋಷ್ಣ, ಅರೆ-ಶುಷ್ಕ ಮತ್ತು ಉಪ-ಉಷ್ಣವಲಯದ ಪ್ರದೇಶಗಳಲ್ಲಿ ದಾಳಿಂಬೆಬೆಳೆಯಬಹುದು. ಇದು ಸಾಮಾನ್ಯವಾಗಿ ಉತ್ತಮ ಬೆಳವಣಿಗೆಗಾಗಿ, ಅದರಲ್ಲೂ ವಿಶೇಷವಾಗಿ ಹಣ್ಣು ಬಿಡುವ ಸಮಯದಲ್ಲಿ ಬಿಸಿಲು, ಬೆಚ್ಚಗಿನ, ಶುಷ್ಕ ವಾತಾವರಣವನ್ನು ಬಯಸುತ್ತದೆ. ಜೊತೆಗೆ, ಚಳಿಗಾಲದಲ್ಲಿ ಶೀತ ಮತ್ತು ಶುಷ್ಕ ಹವಾಮಾನದ ಅಗತ್ಯವಿರುತ್ತದೆ.

ಸಂಭವನೀಯ ರೋಗಗಳು

ದಾಳಿಂಬೆ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ದಾಳಿಂಬೆ

ದಾಳಿಂಬೆ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪ್ರಮುಖ ಅಂಶಗಳು