ಕಡಲೆಕಾಯಿ

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
120 - 150 ದಿನಗಳು

ಕೆಲಸ
ಹೆಚ್ಚು

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 7

ತಾಪಮಾನ
22°C - 27°C

ಕಡಲೆಕಾಯಿ

ಪರಿಚಯ

ಕಡಲೆಕಾಯಿ ಸಸ್ಯವು ಫ್ಯಾಬಾಸೀ ಕುಟುಂಬದ ದ್ವಿದಳ ಧಾನ್ಯವಾಗಿದ್ದು, ಉಷ್ಣವಲಯ ಮತ್ತು ಉಪೋಷ್ಣವಲಯಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ತಮ್ಮಲ್ಲಿರುವ ಪೌಷ್ಠಿಕಾಂಶಕ್ಕಾಗಿ ಬೆಳೆಯಲಾಗುವ ಕಡಲೆಕಾಯಿಯನ್ನು ಅವುಗಳಲ್ಲಿರುವ ಹೆಚ್ಚಿನ ತೈಲ ಮತ್ತು ಕೊಬ್ಬಿನಂಶದಿಂದಾಗಿ "ತೈಲ ಬೆಳೆ" ಎಂದು ವರ್ಗೀಕರಿಸಲಾಗಿದೆ. ಕಡಲೆಕಾಯಿಗಳು ದಕ್ಷಿಣ ಅಮೆರಿಕಾದಲ್ಲಿ ಹುಟ್ಟಿದವು ಆದರೆ ಈಗ ಇದನ್ನು ವಿಶ್ವದಾದ್ಯಂತ ಬೆಳೆಸಲಾಗುತ್ತದೆ. ಸುಮಾರು 42 ದಶಲಕ್ಷ ಎಕರೆ ಪ್ರದೇಶದಲ್ಲಿ 20 ಕ್ಕೂ ಹೆಚ್ಚು ದೇಶಗಳಲ್ಲಿ ಕಡಲೆಕಾಯಿಯನ್ನು ಬೆಳೆಯಲಾಗುತ್ತದೆ. ಜಾಗತಿಕ ಉತ್ಪಾದನೆಯ ಸರಿಸುಮಾರು 37% ನಷ್ಟು ಚೀನಾ ಉತ್ಪಾದಿಸುತ್ತದೆ.

ನಿಗಾವಣೆ

ಮಣ್ಣು

ಹಗುರವಾದ, ಮರಳು ಮಿಶ್ರಿತ ಮಣ್ಣಿನಂತಹ ಚೆನ್ನಾಗಿ ನೀರು ಬಸಿಯುವ, ಸಡಿಲವಾದ ರಚನೆಯುಳ್ಳ ಮಣ್ಣಿನಲ್ಲಿ ಕಡಲೆಕಾಯಿ ಉತ್ತಮವಾಗಿ ಬೆಳೆಯುತ್ತದೆ. ಕಡಲೆಕಾಯಿಗಳು ವಿಭಿನ್ನ ಮಣ್ಣಿನ ಪರಿಸ್ಥಿತಿಗಳಲ್ಲಿ ಬೆಳೆಯಬಹುದಾದರೂ, ಅತಿಯಾದ ನೀರನ್ನು ಉಳಿಸಿಕೊಳ್ಳುವ ಸಾಧ್ಯತೆಯಿಂದಾಗಿ ಇವು ಅನುಕೂಲಕರವಾಗಿರುವುದಿಲ್ಲ. ಕಡಲೆಕಾಯಿಗಳು ಬೆಳೆಯುವ ಪೆಗ್ ಗಳು ಜೇಡಿ ಮಣ್ಣಿನಂತಹ ದಟ್ಟವಾದ ಮಣ್ಣನ್ನು ದಾಟಿ ನುಸುಳವುದು ಕಷ್ಟ. ಮಣ್ಣು ಗಾಳಿಯಾಡುವಂತಿರಬೇಕು ಮತ್ತು ಮಧ್ಯಮ ಪ್ರಮಾಣದಲ್ಲಿ ಸಾವಯವ ಪದಾರ್ಥಗಳನ್ನು ಹೊಂದಿರಬೇಕು. ಕಡಲೆಕಾಯಿಗಳು ಸ್ವಲ್ಪ ಆಮ್ಲೀಯ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ ಆದರೆ 5.9-7(5.5 ರಿಂದ 7.0) ಪಿಹೆಚ್ ಹೊಂದಿರುವ ಯಾವುದೇ ಮಣ್ಣಿನಲ್ಲಿ ಬೆಳೆಯುತ್ತವೆ.

ಹವಾಮಾನ

ಪ್ರಖರ ಸೂರ್ಯನೊಂದಿಗೆ ಬೆಚ್ಚಗಿನ ಮತ್ತು ತೇವಾಂಶವುಳ್ಳ ಹವಾಮಾನ ಪರಿಸ್ಥಿತಿಗಳು ಕಡಲೆಕಾಯಿ ಉತ್ಪಾದನೆಯನ್ನು ಹೆಚ್ಚಿಸಲು ಅನುಕೂಲಕರವಾಗಿದೆ. ಸರಾಸರಿ ದೈನಂದಿನ ತಾಪಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ ಉತ್ತಮ. ಯಶಸ್ವಿ ಕಡಲೆಕಾಯಿ ಉತ್ಪಾದನೆಗೆ ಕನಿಷ್ಠ 100 ದಿನಗಳ ಸೂಕ್ತ ತಾಪಮಾನ ಬೆಳೆಯುವ ಋುತುವಿನಲ್ಲಿ ಅಗತ್ಯವಿದೆ. ಕಡಲೆಕಾಯಿ ಉತ್ಪಾದನೆಯಲ್ಲಿ ತಾಪಮಾನವು ಅತ್ಯಂತ ಪ್ರಮುಖ ಅಂಶವಾಗಿದೆ. ಕಡಲೆಕಾಯಿಗಳು ತಂಪಾದ ಮತ್ತು ಒದ್ದೆಯಾದ ಹವಾಮಾನವನ್ನು ಸಹಿಸಿಕೊಳ್ಳಬಲ್ಲವಾದರೂ, ಈ ಪರಿಸ್ಥಿತಿಗಳು ಬೆಳೆಗಳ ರೋಗಕ್ಕೆ ಅನುಕೂಲಕರವಾಗಿವೆ. (ದೀರ್ಘ ಹಗಲುಗಳು ಸಸ್ಯಕ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಆದರೆ, ಇದು ಉತ್ಪಾದಕ ಬೆಳವಣಿಗೆಯ ದರದ ಮೇಲೆ ಪರಿಣಾಮ ಬೀರುತ್ತದೆ, ಕಾಳುಗಳು ಕಡಿಮೆಯಾಗುತ್ತದೆ. ಬೀಜಕೋಶಗಳು ತುಂಬುವ ಕಾಲಾವಧಿ ಕಡಿಮೆಯಾಗುತ್ತದೆ. ಅಂತಿಮವಾಗಿ ಫಸಲು ಕಡಿಮೆಯಾಗುತ್ತದೆ)

ಸಂಭವನೀಯ ರೋಗಗಳು

ಕಡಲೆಕಾಯಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಕಡಲೆಕಾಯಿ

ಕಡಲೆಕಾಯಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪ್ರಮುಖ ಅಂಶಗಳು