ಬೆಂಡೆಕಾಯಿ

Abelmoschus esculentus

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
80 - 100 ದಿನಗಳು

ಕೆಲಸ
ಕಡಿಮೆ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.8 - 6.8

ತಾಪಮಾನ
16°C - 40°C

ಗೊಬ್ಬರ ಬಳಕೆ
ಮಧ್ಯಮ

ಬೆಂಡೆಕಾಯಿ

ಪರಿಚಯ

ಓಕ್ರಾ, ಲೇಡೀಸ್ ಫಿಂಗರ್ ಎಂದೂ ಕರೆಯಲ್ಪಡುವ ಬೆಂಡೆಕಾಯಿ (ಅಬೆಲ್ಮೋಸ್ಕಸ್ ಎಸ್ಕುಲೆಂಟಸ್) ಯನ್ನು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಬೆಚ್ಚಗಿನ ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅದರ ಬೀಜದ ಕಾಯಿಗಳಿಗೆ ಹೆಚ್ಚಿನ ಮೌಲ್ಯ ಇದೆ. ಎಳೆಯ ಬೀಜಕೋಶಗಳನ್ನು ತಿನ್ನಬಹುದು. ಒಣ ಕಾಯಿಯ ಸಿಪ್ಪೆ ಮತ್ತು ನಾರುಗಳನ್ನು ಕಾಗದ, ಕಾರ್ಡ್ ಬೋರ್ಡ್ ಮತ್ತು ನಾರುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೆಲ್ಲ ತಯಾರಿಸಲು ಕಬ್ಬಿನ ರಸವನ್ನು ತಿಳಿಯಾಗಿಸಲು ಬೇರು ಮತ್ತು ಕಾಂಡವನ್ನು ಬಳಸಲಾಗುತ್ತದೆ.

ಸಲಹೆ

ನಿಗಾವಣೆ

ನಿಗಾವಣೆ

ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು ಮತ್ತು ಗೊಬ್ಬರವನ್ನು ಚೆನ್ನಾಗಿ ಬೆರೆಸಬೇಕು, ಬೆಂಡೆಗೆ ಮಧ್ಯಮ ಪ್ರಮಾಣದ ನೀರಿನ ಅಗತ್ಯವಿರುತ್ತದೆ, ಅದನ್ನು ಹನಿ ನೀರಾವರಿ ಮೂಲಕ ನಿಯಮಿತವಾಗಿ ನೀಡಬೇಕು. ಬೆಂಡೆ ಕೃಷಿಗೆ ಕಳೆ ನಿರ್ವಹಣೆ ಸಹ ನಿರ್ಣಾಯಕವಾಗಿದೆ. ಏಕೆಂದರೆ ಇದರ ಇಳುವರಿ ಅವಧಿ ದೀರ್ಘವಾಗಿದ್ದು, ಇದು ಕಳೆಯ ಬೆಳವಣಿಗೆಯಿಂದ ಪ್ರಭಾವಿತವಾಗುತ್ತದೆ. ಬೆಳೆ ಸರದಿಯು ಕೀಟಗಳು ಮತ್ತು ರೋಗಗಳ ಸಂಭವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಣ್ಣು

ಬೆಂಡೆಯನ್ನು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ಸಾವಯವ ಪದಾರ್ಥಗಳಿಂದ ಸಮೃದ್ಧವಾಗಿರುವ ಸಡಿಲವಾದ, ಪುಡಿಯಾದ, ಚೆನ್ನಾಗಿ ನೀರು ಬಸಿಯುವ ಮರಳು ಮಿಶ್ರಿತ ಮಣ್ಣಿನಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ. ಉತ್ತಮ ಒಳಚರಂಡಿ ಇರುವವರೆಗೆ ಇದು ಭಾರೀ ಮಣ್ಣಿನಲ್ಲೂ ಉತ್ತಮ ಇಳುವರಿಯನ್ನು ನೀಡುತ್ತದೆ. ಈ ಸಸ್ಯಕ್ಕೆ ಸೂಕ್ತ ಪಿಹೆಚ್ 6.0-6.8. ಕ್ಷಾರೀಯ, ಲವಣಯುಕ್ತ ಮಣ್ಣು ಮತ್ತು ಕಳಪೆ ಒಳಚರಂಡಿ ಹೊಂದಿರುವ ಮಣ್ಣು ಈ ಬೆಳೆಗೆ ಒಳ್ಳೆಯದಲ್ಲ.

ಹವಾಮಾನ

ಬೆಂಡೆ ವಿಶ್ವದ ಅತ್ಯಂತ ಶಾಖ ಮತ್ತು ಬರ-ಸಹಿಷ್ಣು ತರಕಾರಿಗಳಲ್ಲಿ ಒಂದಾಗಿದೆ; ಒಮ್ಮೆ ನೆಟ್ಟ ನಂತರ, ಇದು ತೀವ್ರ ಬರ ಪರಿಸ್ಥಿತಿಗಳಲ್ಲಿ ಬದುಕಬಲ್ಲದು. ಆದಾಗ್ಯೂ, ಬೆಂಡೆ ಬೆಚ್ಚಗಿನ ಮತ್ತು ಆರ್ದ್ರ ಸ್ಥಿತಿಯಲ್ಲಿ ಉತ್ತಮವಾಗಿ ಬೆಳೆಯುತ್ತದೆ, ತಾಪಮಾನದ ವ್ಯಾಪ್ತಿಯು 24-27°C ಆಗಿರುತ್ತದೆ.

ಸಂಭವನೀಯ ರೋಗಗಳು

ಬೆಂಡೆಕಾಯಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಬೆಂಡೆಕಾಯಿ

Abelmoschus esculentus

ಬೆಂಡೆಕಾಯಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಓಕ್ರಾ, ಲೇಡೀಸ್ ಫಿಂಗರ್ ಎಂದೂ ಕರೆಯಲ್ಪಡುವ ಬೆಂಡೆಕಾಯಿ (ಅಬೆಲ್ಮೋಸ್ಕಸ್ ಎಸ್ಕುಲೆಂಟಸ್) ಯನ್ನು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಬೆಚ್ಚಗಿನ ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅದರ ಬೀಜದ ಕಾಯಿಗಳಿಗೆ ಹೆಚ್ಚಿನ ಮೌಲ್ಯ ಇದೆ. ಎಳೆಯ ಬೀಜಕೋಶಗಳನ್ನು ತಿನ್ನಬಹುದು. ಒಣ ಕಾಯಿಯ ಸಿಪ್ಪೆ ಮತ್ತು ನಾರುಗಳನ್ನು ಕಾಗದ, ಕಾರ್ಡ್ ಬೋರ್ಡ್ ಮತ್ತು ನಾರುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೆಲ್ಲ ತಯಾರಿಸಲು ಕಬ್ಬಿನ ರಸವನ್ನು ತಿಳಿಯಾಗಿಸಲು ಬೇರು ಮತ್ತು ಕಾಂಡವನ್ನು ಬಳಸಲಾಗುತ್ತದೆ.

ಪ್ರಮುಖ ಅಂಶಗಳು