ಸಿರಿಧಾನ್ಯ

Pennisetum glaucum

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
100 - 105 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 7.5

ತಾಪಮಾನ
15°C - 40°C

ಗೊಬ್ಬರ ಬಳಕೆ
ಮಧ್ಯಮ

ಸಿರಿಧಾನ್ಯ

ಪರಿಚಯ

ಪೆನ್ನಿಸೆಟಮ್ ಗ್ಲಾಕಮ್ (ಸಜ್ಜೆ ) ಹೆಚ್ಚು ವ್ಯಾಪಕವಾಗಿ ಬೆಳೆಯುವ ಸಿರಿಧಾನ್ಯ. ಇದರಲ್ಲಿರುವ ಪೋಷಕಾಂಶಗಳು ಮತ್ತು ಪ್ರವಾಹ ಮತ್ತು ಬರಗಾಲದಂತಹ ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯಕ್ಕೆ ಇದು ಹೆಸರುವಾಸಿಯಾಗಿದೆ. ಧಾನ್ಯಗಳನ್ನು ಮಾನವ ಬಳಕೆಗಾಗಿ ಉಪಯೋಗಿಸಿದರೆ ಬೆಳೆಯ ಉಳಿದ ಭಾಗವನ್ನು ಮೇವನ್ನಾಗಿ ಬಳಸಲಾಗುತ್ತದೆ.

ನಿಗಾವಣೆ

ನಿಗಾವಣೆ

ಸಜ್ಜೆ ಬೀಜಗಳನ್ನು ಆಳವಿಲ್ಲದ, ತೇವಾಂಶವುಳ್ಳ ಪಾತಿಯಲ್ಲಿ ನೆಡಬೇಕು. ಇದು ಆಳವಾಗಿ ಬೇರೂರುವ ಬೆಳೆಯಾಗಿದ್ದು, ಮಣ್ಣಿನಲ್ಲಿ ಉಳಿದಿರುವ ಪೋಷಕಾಂಶಗಳನ್ನೇ ಬಳಸಿಕೊಂಡು ಬೆಳೆಯಬಲ್ಲದು. ಹೀಗಾಗಿ, ಇತರ ಧಾನ್ಯಗಳಿಗಿಂತ ಕಡಿಮೆ ಫಲವತ್ತತೆ ಸಾಕಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ಹೆಚ್ಚು ಕೀಟನಾಶಕಗಳ ಅಗತ್ಯವಿರುವುದಿಲ್ಲ. ಹೂ ಬಿಟ್ಟ ಕೇವಲ 40 ದಿನಗಳಲ್ಲೇ ಧಾನ್ಯಗಳನ್ನು ಕೊಯ್ಲು ಮಾಡಬಹುದು. ತೆನೆಯನ್ನು ಚಿವುಟಿದಾಗ ಕಾಳುಗಳು ಹೊರಬಂದರೆ ಕೊಯ್ಲಿಗೆ ಸಿದ್ಧವಾಗಿದೆ ಎಂದರ್ಥ. ಇದನ್ನು ಕೈಯಿಂದ ಅಥವಾ ಯಂತ್ರಗಳನ್ನು ಬಳಸಿ ಕೊಯ್ಲು ಮಾಡಬಹುದು. ಮೊಳಕೆಯೊಡೆಯುವುದನ್ನು ತಪ್ಪಿಸಲು ಶೇಖರಣೆಗೆ ಮೊದಲು ಧಾನ್ಯಗಳನ್ನು ಸರಿಯಾಗಿ ಒಣಗಿಸುವುದು ಕಡ್ಡಾಯವಾಗಿದೆ.

ಮಣ್ಣು

ಸಜ್ಜೆ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಮತ್ತು ಹೆಚ್ಚಿನ ಲವಣಾಂಶ ಅಥವಾ ಕಡಿಮೆ ಪಿಹೆಚ್ ಇರುವ ಪ್ರದೇಶಗಳಲ್ಲಿ ಬೆಳೆಯಬಲ್ಲದು. ಹೀಗಾಗಿ, ಇದು ಇತರ ಬೆಳೆಗಳಿಗೆ ಉತ್ತಮ ಪರ್ಯಾಯವಾಗಿದೆ. ಅಲ್ಯೂಮಿನಿಯಂ ಅಂಶ ಹೆಚ್ಚಿರುವ ಆಮ್ಲೀಯ ಉಪ-ಮಣ್ಣನ್ನೂ ಸಹ ಇದು ಸಹಿಸಿಕೊಳ್ಳಬಲ್ಲದು. ಆದರೆ, ಇದು ನೀರು ನಿಲ್ಲುವಿಕೆ ಅಥವಾ ಜೇಡಿ ಮಣ್ಣನ್ನು ಸಹಿಸುವುದಿಲ್ಲ.

ಹವಾಮಾನ

ಸಜ್ಜೆಯನ್ನು ಬರ ಮತ್ತು ಹೆಚ್ಚಿನ ಉಷ್ಣತೆಯಿರುವ ಪ್ರದೇಶಗಳಲ್ಲಿ ಬೆಳೆಸಬಹುದು. ಧಾನ್ಯವು ಪಕ್ವವಾಗಲು ಇದಕ್ಕೆ ಹೆಚ್ಚಿನ ಹಗಲಿನ ತಾಪಮಾನ ಬೇಕಾಗುತ್ತದೆ. ಇದು ಬರ ನಿರೋಧಕವಾಗಿದ್ದರೂ, ಋತುವಿನ ಉದ್ದಕ್ಕೂ ಸಮವಾಗಿ ಮಳೆ ಬೀಳುವ ಅಗತ್ಯವಿರುತ್ತದೆ.

ಸಂಭವನೀಯ ರೋಗಗಳು

ಸಿರಿಧಾನ್ಯ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಸಿರಿಧಾನ್ಯ

Pennisetum glaucum

ಸಿರಿಧಾನ್ಯ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಪೆನ್ನಿಸೆಟಮ್ ಗ್ಲಾಕಮ್ (ಸಜ್ಜೆ ) ಹೆಚ್ಚು ವ್ಯಾಪಕವಾಗಿ ಬೆಳೆಯುವ ಸಿರಿಧಾನ್ಯ. ಇದರಲ್ಲಿರುವ ಪೋಷಕಾಂಶಗಳು ಮತ್ತು ಪ್ರವಾಹ ಮತ್ತು ಬರಗಾಲದಂತಹ ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯಕ್ಕೆ ಇದು ಹೆಸರುವಾಸಿಯಾಗಿದೆ. ಧಾನ್ಯಗಳನ್ನು ಮಾನವ ಬಳಕೆಗಾಗಿ ಉಪಯೋಗಿಸಿದರೆ ಬೆಳೆಯ ಉಳಿದ ಭಾಗವನ್ನು ಮೇವನ್ನಾಗಿ ಬಳಸಲಾಗುತ್ತದೆ.

ಪ್ರಮುಖ ಅಂಶಗಳು