ಬದನೆ

Solanum melongena

ನೀರು ಹಾಕುವುದು
ಹೆಚ್ಚು

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
110 - 170 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 7

ತಾಪಮಾನ
20°C - 30°C

ಗೊಬ್ಬರ ಬಳಕೆ
ಮಧ್ಯಮ

ಬದನೆ

ಪರಿಚಯ

ಅಬರ್ಜಿನ್ ಎಂದೂ ಸಹ ಕರೆಯಲ್ಪಡುವ ಬದನೆ, ನೈಟ್ಶೇಡ್ ಕುಟುಂಬದ (ಸೊಲನೇಸಿಯೆ) ಒಂದು ಸಸ್ಯ ಮತ್ತು ಮೂಲಭೂತವಾಗಿ ಅದರ ತಿನ್ನಲು ಯೋಗ್ಯ ಹಣ್ಣುಗಳಿಗಾಗಿ ಬೆಳೆಯಲಾಗುತ್ತದೆ. ಮೂಲತಃ ಈ ಬೆಳೆಯನ್ನು ಭಾರತದಲ್ಲಿ ಬೆಳೆಯಲಾಗುತ್ತಿತ್ತು ಮತ್ತು ಈಗ ಪ್ರಪಂಚದಾದ್ಯಂತ ಬೆಚ್ಚಗಿನ ವಾತಾವರಣದ ಪ್ರದೇಶದಲ್ಲಿ ಇದು ಕಂಡುಬರುತ್ತದೆ.

ಸಲಹೆ

ನಿಗಾವಣೆ

ನಿಗಾವಣೆ

ಬದನೆಗೆ ನೇರವಾದ ಬೆಳವಣಿಗೆಗೆ ಅವಕಾಶ ಮಾಡಿಕೊಡಲು ಕೋಲುಗಳು ಅಥವಾ ತಂತಿಗಳ ಬೆಂಬಲದ ಅಗತ್ಯವಿರುತ್ತದೆ. ಬೆಳೆಗೆ ಅತೀ ಹೆಚ್ಚು ಪೋಷಕಾಂಶಗಳ ಅಗತ್ಯವಿರುವುದರಿಂದ ಸತ್ತ ಎಲೆಗಳನ್ನು ತೆಗೆಯುವುದು ಮತ್ತು ನಿಯಮಿತವಾಗಿ ಕಳೆ ಕಿತ್ತುವುದು ಮುಖ್ಯವಾಗಿದೆ. ಮಣ್ಣು ತೇವಾಂಶವುಳ್ಳದ್ದಾಗಿರಬೇಕು ಆದರೆ ನೀರು ನಿಲ್ಲಬಾರದು. ಬಿತ್ತನೆ ಮಾಡಿದ ಸುಮಾರು 110 ರಿಂದ 170 ದಿನಗಳ ನಂತರ ಹಣ್ಣಿನ ಕೊಯ್ಲು ಮಾಡಬಹುದು.

ಮಣ್ಣು

ಸೊಲಾನಮ್ ಮೆಲೊಂಗೇನಾಗೆ ಚೆನ್ನಾಗಿ ನೀರು ಬಸಿದ ಆದರೆ ಒಣಗಿಲ್ಲದ, ಫಲವತ್ತಾದ ಮತ್ತು ಹುಡಿ ಮಣ್ಣಿನ ಅಗತ್ಯವಿರುತ್ತದೆ. ಮಣ್ಣು ಸ್ವಲ್ಪಮಟ್ಟಿಗೆ ಆಮ್ಲೀಯವಾಗಿರಬೇಕು. 6.5 pH ಸೂಕ್ತವಾಗಿದೆ. ಸಸ್ಯದ ಬೇರುಗಳು ಮಣ್ಣಿನೊಳಗೆ 50 ಸೆಂ.ಮೀ ವರೆಗೆ ವಿಸ್ತರಿಸುತ್ತವೆ. ಆದ್ದರಿಂದ ತಡೆಯಿಲ್ಲದ-ಮುಕ್ತ ಮಣ್ಣು ಅನುಕೂಲಕರವಾಗಿರುತ್ತದೆ.

ಹವಾಮಾನ

ಉಷ್ಣವಲಯದಿಂದ ಸಮಶೀತೋಷ್ಣ ವಾತಾವರಣದಲ್ಲಿ ಸೊಲಾನಮ್ ಮೆಲೊಂಗೇನಾ ಬೆಳೆಯುತ್ತದೆ. ತಂಪಾದ ಹವಾಮಾನದಲ್ಲಿ ಬೆಳೆಯುವುದಿದ್ದರೆ, ಮಣ್ಣಿನ ತಾಪಮಾನ ನಾಟಿ ಮಾಡುವಷ್ಟರಮಟ್ಟಿಗೆ ಬೆಚ್ಚಗಾಗುವ ತನಕ ಬೆಳವಣಿಗೆ ಪ್ರಕ್ರಿಯೆಯನ್ನು ಹಸಿರುಮನೆಗಳಲ್ಲಿ ಪ್ರಾರಂಭಿಸುವ ಅವಶ್ಯಕತೆಯಿರುತ್ತದೆ. ತಂಪಾದ ವಾತಾವರಣದಲ್ಲಿ ಇದನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಮತ್ತು ಬೆಚ್ಚಗಿನ ವಾತಾವರಣವದಲ್ಲಿ ದೀರ್ಘಕಾಲಿಕ ಬೆಳವಣಿಗೆಗೆ ಅವಕಾಶವಿರುತ್ತದೆ. ಸಸ್ಯದ ಬೆಳವಣಿಗೆಗೆ ನೇರ ಸೂರ್ಯನ ಬೆಳಕು ಪ್ರಯೋಜನಕಾರಿಯಾಗಿದೆ.

ಸಂಭವನೀಯ ರೋಗಗಳು

ಬದನೆ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಬದನೆ

Solanum melongena

ಬದನೆ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಅಬರ್ಜಿನ್ ಎಂದೂ ಸಹ ಕರೆಯಲ್ಪಡುವ ಬದನೆ, ನೈಟ್ಶೇಡ್ ಕುಟುಂಬದ (ಸೊಲನೇಸಿಯೆ) ಒಂದು ಸಸ್ಯ ಮತ್ತು ಮೂಲಭೂತವಾಗಿ ಅದರ ತಿನ್ನಲು ಯೋಗ್ಯ ಹಣ್ಣುಗಳಿಗಾಗಿ ಬೆಳೆಯಲಾಗುತ್ತದೆ. ಮೂಲತಃ ಈ ಬೆಳೆಯನ್ನು ಭಾರತದಲ್ಲಿ ಬೆಳೆಯಲಾಗುತ್ತಿತ್ತು ಮತ್ತು ಈಗ ಪ್ರಪಂಚದಾದ್ಯಂತ ಬೆಚ್ಚಗಿನ ವಾತಾವರಣದ ಪ್ರದೇಶದಲ್ಲಿ ಇದು ಕಂಡುಬರುತ್ತದೆ.

ಪ್ರಮುಖ ಅಂಶಗಳು