ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ನೀರು ಹಾಕುವುದು
ಮಧ್ಯಮ

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
1 - 365 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 7.5

ತಾಪಮಾನ
13°C - 37°C

ಪರಿಚಯ

ನಿಂಬೆಕುಲದ ಗಿಡಗಳು ರುಟೇಸಿಯ ಸಸ್ಯವರ್ಗದ ಒಂದು ಪಂಗಡ. ಈ ಪಂಗಡದಲ್ಲಿ ಹೂಬಿಡುವ ಮರಗಳು ಮತ್ತು ಕುರುಚಲು ಗಿಡಗಳಿದ್ದು, ಅವು ಆಗ್ನೇಯ ಏಷಿಯಾದ ಉಷ್ಣವಲಯ ಮತ್ತು ಉಪೋಷ್ಣವಲಯಗಳಲ್ಲಿ ಬೆಳೆಯುತ್ತವೆ. ಮೆಡಿಟೆರಾನಿಯನ್ ಸಮುದ್ರದ ಸುತ್ತಲಿನ ಪ್ರದೇಶದಲ್ಲಿ, ಭಾರತ ಉಪಖಂಡದಲ್ಲಿ, ಅಲ್ಲದೆ ಯೂಎಸ್ಏನ ದಕ್ಷಿಣ ಭಾಗದಲ್ಲಿ, ಅನುಕೂಲಕರ ಮಣ್ಣು ಮತ್ತು ಹವಾಮಾನ ಪರಿಸ್ಥಿತಿ ದೊರಕುವಲ್ಲಿ ನಿಂಬೆಕುಲದ ಕೆಲವು ತಳಿಗಳು ಆರ್ಥಿಕವಾಗಿ ಪ್ರಮುಖವಾಗಿವೆ. ಕಿತ್ತಳೆ, ನಿಂಬೆ, ದ್ರಾಕ್ಷಿ ಹಾಗೂ ಗಜನಿಂಬೆ ನಿಂಬೆಕುಲದ ಹಣ್ಣುಗಳು.

ನಿಗಾವಣೆ

ಮಣ್ಣು

ನಿಂಬೆಕುಲದ ಗಿಡಗಳು ಸರಿಯಾಗಿ ಬೆಳೆಯಲು ಚೆನ್ನಾಗಿ ನೀರು ಬಸಿದ, 60 ಸೆಂ.ಮೀ. ನಿಂದ 1 ಮೀಟರಿನಷ್ಟು ಆಳದ ಮೇಲ್ಮಣ್ಣು ಅವಶ್ಯ. ತಳಿಮಣ್ಣು ಮತ್ತು ಮರಳುಮಿಶ್ರಿತ ತಳಿಮಣ್ಣು ಪ್ರಶಸ್ತ. ಪೂರಕವಾಗಿ ಜೈವಿಕ ಗೊಬ್ಬರವಿದ್ದರೆ ಅನುಕೂಲ. ಚೆನ್ನಾಗಿ ನೀರು ಉಳಿಸಿಕೊಳ್ಳುವ ಸಾಮರ್ಥ್ಯವಿರದ ಮರಳುಮಿಶ್ರಿತ ಮಣ್ಣಾಗಿದ್ದರೆ ಪೌಷ್ಟಿಕಾಂಶ ಮಣ್ಣಿನಾಳಕ್ಕೆ ಸೋರಿ ಹೋಗುವ ಸಂಭವವಿರುತ್ತದೆ. ಜೇಡಿಮಣ್ಣಾಗಿದ್ದರೆ ಬೇರು ಕೊಳೆ ಮತ್ತು ಕಾಲರ್ ಕೊಳೆ ಖಾಯಿಲೆಯ ಅಪಾಯವಿರುತ್ತದೆ, ಹಾಗೂ ಮರ ಸತ್ತು ಹೋಗುವ ಸಂಭವವಿರುತ್ತದೆ. ಪಿಎಚ್ 6 ಹಾಗೂ 6.5 ರ ಒಳಗಿದ್ದರೆ ಅನುಕೂಲ, 8ರ ಮೇಲಿದ್ದರೆ ಈ ಮರಗಳಿಗೆ ಸೂಕ್ತವಲ್ಲ. ಮಣ್ಣಿನ ಸವಕಳಿ ಮತ್ತು ನೀರು ಅತಿಯಾಗಿ ಹರಿದು ಹೋಗುವುದನ್ನು ತಡೆದರೆ 15% ವರೆಗೆ ಇಳಿಜಾರಾಗಿದ್ದರೂ ಈ ಮರಗಳಿಗೆ ಸೂಕ್ತವೇ. ಗಾಳಿಗೆ ತಡೆಯಾಗಿ ಮರ, ಗೋಡೆ ಅಥವಾ ಪರದೆಗಳನ್ನು ಬಳಸುವುದು ಉತ್ತಮ.

ಹವಾಮಾನ

ಬೆಚ್ಚಗಿನ ವಾತಾವರಣವಿರುವ ಸಮಶೀತೋಷ್ಣ ಪ್ರದೇಶಗಳಲ್ಲಿ ಈ ತಳಿಗಳು ಚೆನ್ನಾಗಿ ಬೆಳೆಯುತ್ತವೆಯಾದರೂ ಹಿಮಕ್ಕೆ ಸ್ವಲ್ಪ ಮಟ್ಟಿಗಿನ ಪ್ರತಿರೋಧವನ್ನು ಕೂಡ ತೋರುತ್ತವೆ. ಮಣ್ಣಿನ ಆರ್ದ್ರತೆ ಪ್ರಶಸ್ತವಾಗಿದ್ದರೆ ಹೆಚ್ಚಿನ ಉಷ್ಣಾಂಶವನ್ನು ತಡೆದುಕೊಳ್ಳುತ್ತವೆ. ತಣ್ಣಗಿನ ಹವೆಗೆ ಕೊಂಚ ಪ್ರತಿರೋಧ ತೋರುತ್ತವೆಯಾದರೂ ಅತಿಯಾದ ಹಿಮ ಬೀಳುವ ಪ್ರದೇಶಗಳಲ್ಲಿ ಬೆಳೆಸುವುದು ಒಳ್ಳೆಯದಲ್ಲ. ಪ್ರಭೇದ ಬದಲಾದಂತೆ ಹಿಮದ ಎದುರು ತೋರುವ ಪ್ರತಿರೋಧದ ಪ್ರಮಾಣವೂ ಬದಲಾಗುತ್ತದೆ, ಹಾಗೆಯೇ ಈ ವಿಷಯದಲ್ಲಿ ಮರದ ವಯಸ್ಸು ಹಾಗೂ ಆರೋಗ್ಯವೂ ಮುಖ್ಯವಾಗುತ್ತದೆ. ಎಳೆಯ ಮರವು ಸ್ವಲ್ಪವೇ ಸ್ವಲ್ಪ ಹಿಮದಿಂದ ಕೂಡ ಹಾನಿಗೊಳಗಾಗಬಹುದು, ಆದರೆ ಹವೆಗೆ ಒಗ್ಗಿಕೊಂಡ ಪ್ರಬುದ್ಧ ಮರವು -5 ಸಿ ಗಂತಲೂ ಕಡಿಮೆ ಉಷ್ಣಾಂಶವನ್ನು ಕೂಡ ಸಣ್ಣ ಅವಧಿಯವರೆಗೆ ತಡೆದುಕೊಳ್ಳಬಹುದು. ಒತ್ತಡ ಹೆಚ್ಚಿದ್ದಷ್ಟೂ ಮರವು ಹೆಚ್ಚು ಸೂಕ್ಷ್ಮವಾಗಿ ವಾತಾವರಣಕ್ಕೆ ಪ್ರತಿಕ್ರಿಯಿಸುತ್ತದೆ.

ಸಂಭವನೀಯ ರೋಗಗಳು

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪ್ರಮುಖ ಅಂಶಗಳು