ಹುರುಳಿ

Phaseolus vulgaris

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
40 - 60 ದಿನಗಳು

ಕೆಲಸ
ಕಡಿಮೆ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 6

ತಾಪಮಾನ
18°C - 29°C

ಗೊಬ್ಬರ ಬಳಕೆ
ಕಡಿಮೆ

ಹುರುಳಿ

ಪರಿಚಯ

ಹುರುಳಿಕಾಯಿ (ಹಸಿರು, ಫ್ರೆಂಚ್) ಭಾರತದಲ್ಲಿ ಅತಿ ಪ್ರಸಿದ್ಧವಾದ ಹಾಗೂ ವ್ಯಾಪಕವಾಗಿ ಬೆಳೆಸಲ್ಪಡುವ ತರಕಾರಿಗಳಲ್ಲೊಂದು. ಇನ್ನೂ ಬಲಿಯದ ಕಾಯಿಯನ್ನು ಬೇಯಿಸಿ ತರಕಾರಿಯಂತೆ ತಿನ್ನಬಹುದು. ಬಲಿಯದ ಕಾಯಿಯನ್ನು ತಾಜಾ ತರಕಾರಿಯಾಗಿ, ಶೀತಲೀಕರಿಸಿ ಅಥವಾ ಕೆಡದಂತೆ ಸಂಸ್ಕರಿಸಿ ಜಾಡಿಯಲ್ಲಿ ಹಾಕಿ ಮಾರಲಾಗುತ್ತದೆ. ಇದೊಂದು ಮುಖ್ಯವಾದ ದ್ವಿದಳ ಧಾನ್ಯ ಕೂಡ ಹೌದು. ಕಾಳು ಮತ್ತು ಬಟಾಣಿಗೆ ಹೋಲಿಸಿದರೆ ಹೆಚ್ಚು ಇಳುವರಿ ಕೊಡುವ ಬೆಳೆ ಇದಾಗಿದೆ.

ಸಲಹೆ

ನಿಗಾವಣೆ

ನಿಗಾವಣೆ

ಹುರುಳಿಕಾಯಿಯ ಬೀಜ 3-4 ದಿನಗಳಲ್ಲಿ ಮೊಳಕೆಯೊಡೆಯುತ್ತದೆ. 45 ದಿನಗಳಲ್ಲಿ ಹೂ ಬಿಡುತ್ತದೆ. ಬೀಜ ಬಿತ್ತಿದ 20-25 ದಿನಗಕ್ಕೆ ಹಾಗೂ 40-45 ದಿನಕ್ಕೆ ಕಳೆ ಕೀಳಬೇಕು. ಕಳೆ ಕಿತ್ತ ಬಳಿಕ ಗಿಡದ ಸುತ್ತ ಮಣ್ಣು ಹಾಕಬೇಕು. ಬಿದಿರಿನ ಚೌಕಟ್ಟು ಅಥವಾ ಮರದ ಕೋಲುಗಳ ನಡುವೆ ದಾರಗಳನ್ನು ಕಟ್ಟಿ ಅದರಲ್ಲಿ ಹಬ್ಬುವ ತಳಿಗಳನ್ನು ಬೆಳೆಯಲು ಬಿಟ್ಟರೆ ಚೆನ್ನಾಗಿ ಬೆಳೆಯುತ್ತವೆ.

ಮಣ್ಣು

ಹುರುಳಿಕಾಯಿಯ ಬೀಜಕ್ಕೆ ಪಾತಿ ಮಾಡಲು ಪುಡಿಯಾಗಬಲ್ಲ, ಆದರೆ ದಟ್ಟವಾಗಿರುವ ಮಣ್ಣು ಯೋಗ್ಯ. ತೇವಾಂಶ ಸಾಕಷ್ಟಿರಬೇಕು, ಕಳೆ ಮತ್ತು ಸಸ್ಯಶೇಷದಿಂದ ಮುಕ್ತವಾಗಿರಬೇಕು. ಎಸಿಡಿಕ್ ಮಣ್ಣಾಗಿದ್ದರೆ ಬಿತ್ತನೆಯ ಮೊದಲು ಸುಣ್ಣದಿಂದ ಸಂಸ್ಕರಿಸಬೇಕು. ಹೊಲವನ್ನು ಕೃಷಿಯೋಗ್ಯವಾಗಿಸಲು ಪವರ್ ಟಿಲ್ಲರಿನಿಂದ ಅಥವಾ ಸಲಿಕೆ/ಗುದ್ದಲಿಯಿಂದ 2-3 ಬಾರಿ ಉಳಬೇಕು. ಕೊನೆಯ ಬಾರಿ ಉಳುವಾಗ ಮಣ್ಣಿನ ಹೆಂಟೆಗಳನ್ನು ಪುಡಿ ಮಾಡಿ ಮಣ್ಣನ್ನು ದಟ್ಟವಾಗಿಸಬೇಕು.

ಹವಾಮಾನ

10-27°ಸಿ ಈ ಬೆಳೆ ಸರಿಯಾಗಿ ಬೆಳೆಯಲು ಪ್ರಶಸ್ತ ತಾಪಮಾನ. 30°ಸಿ ಯ ಮೇಲೆ ಹೋದರೆ ಹೂವುದುರುವುದು ತೀವ್ರವಾಗುತ್ತದೆ, ಹಾಗೂ 5°ಸಿ ಗಿಂತ ಕಡಿಮೆಯಾದರೆ ಕಾಯಿ ಮತ್ತು ರೆಂಬೆಗಳಿಗೆ ಹಾನಿಯಾಗುತ್ತದೆ.

ಸಂಭವನೀಯ ರೋಗಗಳು

ಹುರುಳಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಹುರುಳಿ

Phaseolus vulgaris

ಹುರುಳಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಹುರುಳಿಕಾಯಿ (ಹಸಿರು, ಫ್ರೆಂಚ್) ಭಾರತದಲ್ಲಿ ಅತಿ ಪ್ರಸಿದ್ಧವಾದ ಹಾಗೂ ವ್ಯಾಪಕವಾಗಿ ಬೆಳೆಸಲ್ಪಡುವ ತರಕಾರಿಗಳಲ್ಲೊಂದು. ಇನ್ನೂ ಬಲಿಯದ ಕಾಯಿಯನ್ನು ಬೇಯಿಸಿ ತರಕಾರಿಯಂತೆ ತಿನ್ನಬಹುದು. ಬಲಿಯದ ಕಾಯಿಯನ್ನು ತಾಜಾ ತರಕಾರಿಯಾಗಿ, ಶೀತಲೀಕರಿಸಿ ಅಥವಾ ಕೆಡದಂತೆ ಸಂಸ್ಕರಿಸಿ ಜಾಡಿಯಲ್ಲಿ ಹಾಕಿ ಮಾರಲಾಗುತ್ತದೆ. ಇದೊಂದು ಮುಖ್ಯವಾದ ದ್ವಿದಳ ಧಾನ್ಯ ಕೂಡ ಹೌದು. ಕಾಳು ಮತ್ತು ಬಟಾಣಿಗೆ ಹೋಲಿಸಿದರೆ ಹೆಚ್ಚು ಇಳುವರಿ ಕೊಡುವ ಬೆಳೆ ಇದಾಗಿದೆ.

ಪ್ರಮುಖ ಅಂಶಗಳು