ಗೂಗಲ್ ಪ್ಲೇ ಸ್ಟೋರ್ ನಿಂದ ಉಚಿತವಾಗಿ ಪ್ಲಾಂಟಿಕ್ಸ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳಿ! ಬಟನ್ ಮೇಲೆ ಕ್ಲಿಕ್ ಮಾಡಿ:


ನಿಮ್ಮ ಆಂಡ್ರಾಯ್ಡ್ ಫೋನ್ ಗೆ ಪ್ಲಾಂಟಿಕ್ಸ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?

ನೀವು ಇದನ್ನು ಹೇಗೆ ಮಾಡಬೇಕು:


ಗೂಗಲ್ ಪ್ಲೇ ಸ್ಟೋರ್ ಗೆ ಗೆ ಹೋಗಿ ಮತ್ತು ಇನ್ಸ್ಟಾಲ್ ಕ್ಲಿಕ್ ಮಾಡಿ.




ನೀವು ಪ್ಲಾಂಟಿಕ್ಸ್ ಅನ್ನು ಇನ್ಸ್ಟಾಲ್ ಮಾಡ ಬಯಸುವ ಫೋನ್ ಆಯ್ಕೆಮಾಡಿ. ನಂತರ “ಮುಂದುವರಿಸು” ಕ್ಲಿಕ್ ಮಾಡಿ.

ನಿಮ್ಮ ಫೋನ್ ಕಾಣಿಸದಿದ್ದರೆ, ನೀವು ಇಲ್ಲಿ ಸೂಚನೆಯನ್ನು ನೋಡಬಹುದು:

ನಿಮ್ಮ ಸಾಧನವನ್ನು ನಿಮ್ಮ ಗೂಗಲ್ ಖಾತೆಗೆ ಹೇಗೆ ಸಂಪರ್ಕಿಸುವುದು




ಪ್ಲಾಂಟಿಕ್ಸ್ ಅನ್ನು ಇನ್ಸ್ಟಾಲ್ ಮಾಡಲಾಗಿದೆ ಎಂದು ನಿಮ್ಮ ಫೋನ್ ಹೇಳುವವರೆಗೆ ಕಾಯಿರಿ ಮತ್ತು ನಿಮ್ಮ ಕೃಷಿಯಲ್ಲಿ ಕ್ರಾಂತಿ ತರಲು ಪ್ರಾರಂಭಿಸಿ.


ನನ್ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ನಾನು ಪ್ಲಾಂಟಿಕ್ಸ್ ಅನ್ನು ಏಕೆ ಡೌನ್ ಲೋಡ್ ಮಾಡಿಕೊಳ್ಳಬೇಕು?

ನಾನು ಪ್ಲಾಂಟಿಕ್ಸ್ ಅನ್ನು ಏಕೆ ಡೌನ್ ಲೋಡ್ ಮಾಡಿಕೊಳ್ಳಬೇಕು?

  • ತ್ವರಿತ ರೋಗ ಪತ್ತೆ ಮತ್ತು ಚಿಕಿತ್ಸಾ ಸಲಹೆ
  • 500+ ಕೃಷಿ ತಜ್ಞರನ್ನು ಹೊಂದಿರುವ ಸಮುದಾಯ
  • ನಿಮ್ಮ ಬೆಳೆ ಮತ್ತು ಜಮೀನು ಗಾತ್ರಕ್ಕಾಗಿ ರಸಗೊಬ್ಬರ ಕ್ಯಾಲ್ಕುಲೇಟರ್
  • ನಿಮ್ಮ ಸಂಪೂರ್ಣ ಬೆಳೆ ಚಕ್ರಕ್ಕೆ ಕೃಷಿ ಸಲಹೆ
  • ರೋಗ ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳು