ಗೊದಿ ಸಸಿಯ ಎಲೆಗಳು ಹಳದಿ ಆಗಿದ್ದು ಕಂದು ಬಣ್ಣದ ಚುಕ್ಕೆಗಳು ಬಿದ್ದಿವೆ ಹಾಗೂ ಬೆಳವನಿಗೆ ಕುಂಠಿತ ಆಗಿದೆ ಯಾವ ಔಷಧಿ ಸಿಂಪರಣೆ ಮಾಡಬೇಕು ಮತ್ತೆ ಯಾವ ಟಾನಿಕ್ ಸಿಂಪರನೆ ಮಾಡಬೇಕು ಸರ್ ದಯಮಾಡಿ ಹೇಳಿ
ಗೊದಿ ಸಸಿಯ ಎಲೆಗಳು ಹಳದಿ ಆಗಿದ್ದು ಕಂದು ಬಣ್ಣದ ಚುಕ್ಕೆಗಳು ಬಿದ್ದಿವೆ ಹಾಗೂ ಬೆಳವನಿಗೆ ಕುಂಠಿತ ಆಗಿದೆ ಯಾವ ಔಷಧಿ ಸಿಂಪರಣೆ ಮಾಡಬೇಕು ಮತ್ತೆ ಯಾವ ಟಾನಿಕ್ ಸಿಂಪರನೆ ಮಾಡಬೇಕು ಸರ್ ದಯಮಾಡಿ ಹೇಳಿ
Suresh
173587
5 ವರ್ಷಗಳ ಹಿಂದೆ
ಹೆಲೋ ಸಿದ್ದಪ್ಪ ಗಿರಿಯಪ್ಪ ಮೂಲಿಮನಿ. ತಾವು Snow Mold of Cereals ಮತ್ತು Wheat Stem Rust ರೋಗದ ಲಕ್ಷಣಗಳ ಜೊತೆ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಾಳೆ ಮಾಡಿ ನೋಡಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!