ಸರ್ ನಾವು ಒಂದು ಎಕರೆ ಟಮೋಟ ಬೆಳೆಯುತ್ತಿದ್ದೇವೆ ಅದರಲ್ಲಿ ಈ ಕೀಟದ ಬಾಧೆ ಜಾಸ್ತಿ ಇದೆ, ಅದಕ್ಕೆ ಯಾವ ಔಷಧಿ ಸಿಂಪಡಿಸಬೇಕು ಟೊಮೊಟೊ ಸಸಿ ಹಚ್ಚಿ 30 ದಿನಗಳು ಆಗಿವೆ ,
ಎಲೆಗಳ ಮೇಲೆ ಜಾಸ್ತಿ ಕಂಡುಬರುತ್ತವೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳ ಮೇಲೆ ಮಚ್ಚೆ ಗುರುತು ಇದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳ ಮೇಲೆ ಜಾಸ್ತಿ ಕಂಡುಬರುತ್ತವೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳ ಮೇಲೆ ಮಚ್ಚೆ ಗುರುತು ಇದೆ
ಎಲೆ ಬಾಡುವುದು ನಂತರ ಗಿಡ ಸಾಯುವುದಕ್ಕೆ ಕಾರಣ
ಸರ್ ನಮ್ಮ ಟೊಮ್ಯಾಟೋ ಬೆಳೆಯ ಕಾಯಿಗಳು ಮೇಲಿನ ಚಿತ್ರಕ್ಕೆ ಸಂಬಂಧಿಸಿದಂತೆ ಕೊರೆದಂತೆ ಹಾಗೂ ಕೊಳೆತಂತೆ ಇವೆ ಇದಕ್ಕೆ ಪರಿಹಾರವನ್ನು ತಿಳಿಸಿಕೊಡಿ ಸರ್ .
ಎಲೆಗಳಲ್ಲಿ ಕಪ್ಪು ಚುಕ್ಕೆ ಕಾಣಿಸುತ್ತದೆ, ಮೇಲೆ ಚಿಗುರು ತುಂಬಾ ಚೆನ್ನಾಗಿದೆ,
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Artur 79296
3 ವರ್ಷಗಳ ಹಿಂದೆ
Traça do tomateiro Veeresha ☝️☝️
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Artur 79296
3 ವರ್ಷಗಳ ಹಿಂದೆ
If you click on the green hyperlink that takes you to Plantix Library where everyone can find details on this problem and control measures. 🤠🌱
ಕಾಂತರಾಜು 0
3 ವರ್ಷಗಳ ಹಿಂದೆ
ಪರಿಹಾರ ತಿಳಿಸಿ tuta absyuleta