ಬಿಳಿ ನೊಣಗಳು - ಟೊಮೆಟೊ

ಟೊಮೆಟೊ ಟೊಮೆಟೊ

R

ಟೊಮೊಟೊ ಕುಡಿ ಕಂದು ಬಣ್ಣಕ್ಕೆ ತಿರುಗಿ ಎಲೆಗಳಲ್ಲಿ ಸುಕ್ಕುಗಳು ಮೂಡುತ್ತಿವೆ

ಟೊಮೊಟೊ ಕುಡಿ ಕಂದು ಬಣ್ಣಕ್ಕೆ ತಿರುಗಿ ಎಲೆಗಳಲ್ಲಿ ಸುಕ್ಕುಗಳು ಮೂಡುತ್ತಿವೆ ಇದಕ್ಕೆ ಸರಿಯಾದ ಮಾಹಿತಿ ನೀಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Raghu. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ ಪ್ರಾರಂಭ ಹಂತದ Tomato Yellow Leaf Curl Virus ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಈ ರೋಗವು ರೋಗವಾಹಕಗಳಾದ Whiteflies ಕೀಟಗಳಿಂದ, ಹರಡುವುದರಿಂದ ಕೀಟಗಳ ಹತೋಟಿ ಮಾಡಿರಿ. ಇದರಿಂದ ರೋಗವು ಹತೋಟಿಗೆ ಬರುವುದು. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ, ಇನ್ನೊಮ್ಮೆ ಇನ್ನಷ್ಟು ಚಿತ್ರಗಳೊಂದಿಗೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
F

Great insight Suresh Gollar sir🙂👍

ಅಪ್‌ವೋಟ್ ಮಾಡಿ!1

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ