ಈ ರೀತಿ ಆಗಿರಲು ಕಾರಣವೇನು ಇದಕ್ಕೆ ಪರಿಹಾರವನ್ನು ನೀಡಿ ದಯವಿಟ್ಟು ಇದಕ್ಕೆ ಪರಿಹಾರವನ್ನು ನೀಡಿ ಇದರಿಂದ ನಮ್ಮ ಬೆಳೆ ನಾಶವಾಗುತ್ತದೆ ಇದಕ್ಕೆ ಕಾರಣ ಮತ್ತು ರಾಸಾಯನಿಕ ಔಷಧಿಯನ್ನು ನೀಡಿ ಈ ಸಮಸ್ಯೆಯಿಂದ ಪಸಲು ತುಂಬಾ ನಷ್ಟವಾಗುತ್ತಿದೆ ಇದರಿಂದ ಪಾರುಮಾಡಿ
ಗಿಡವು ಚೆನ್ನ ಬಲಿಷ್ಠವಾಗಿದೆ ಆದರೆ ಫಸಲು ಉತ್ತಮವಿದೆ ಎಲ್ಲಾ ಹಣ್ಣುಗಳು ತಾಳದಲ್ಲಿ ಕಪ್ಪಾಗಿ ಕರಗಿಹೋಗುತ್ತವೆ
Suresh 173587
3 ವರ್ಷಗಳ ಹಿಂದೆ
ಹೆಲೋ Sunil. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ ತೀವ್ರಗತಿಯಲ್ಲಿ Blossom End Rot ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!