ಹೂವು ಬಿಡುವ ಕೊನೆಯಲ್ಲಿ ಕೊಳೆಯುವುದು - ಟೊಮೆಟೊ

ಟೊಮೆಟೊ ಟೊಮೆಟೊ

S

ನಮ್ಮ ಬೆಳೆ ಏನಾಗಿದೆ ದಯವಿಟ್ಟು ತಿಳಿಸಿ ಟಮೋಟ ಹಣ್ಣು ಈರೀತಿ ಆಗುತ್ತಿವೆ pariharakodi

ಗಿಡವು ಚೆನ್ನಾಗಿದೆ ಆದರೆ ಹಣ್ಣು ಮಾತ್ರ ಕರಗುತ್ತಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sunil. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ ತೀವ್ರಗತಿಯಲ್ಲಿ Blossom End Rot ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

Tamotada kayiya thottu ege kappagutidhe en madbeku

Yava medicine kodabeku

ಟೊಮೆಟೊ

ಟೊಮೊಟೊ ಬೆಳೆ ಹಾಕಿ 12 ದಿವಸವಾಗಿದೆ ಸಸಿ ಹಾಕಿದ ದಿವಸದಿಂದ ಮಳೆಗೆ ಸಿಕ್ಕಿದೆ ಆದ್ದರಿಂದ ಸಸ್ಯಗಳು ಈ ರೀತಿ ಆಗಿದೆ ಇದರ ಬಗ್ಗೆ ಔಷಧಿ ಕೀಟನಾಶಕ ಸಸ್ಯ ವರ್ಧಕ ಯಾವುದಾದರೂ ಇದ್ದರೆ ಮಾಹಿತಿ ತಿಳಿಸಿ

ಟಮೋಟೋ ಹಾಕಿ 12 ದಿನ ಆಗಿದೆ ಮಳೆಗೆ ಸಿಕ್ಕಿದೆ ನಂತರ ಇತರ ಗಿಡಗಳು ಆಗಿವೆ ಇದರ ಬಗ್ಗೆ ಮಾಹಿತಿ ಇದ್ದಲ್ಲಿ ಯಾವ ರೋಗ ಅಥವಾ ಸಮಸ್ಯೆಯೇನು ವಿವರಣೆಯನ್ನು ಕೊಡಿ

ಟೊಮೆಟೊ

Gidada kandada baga onagi hogutidde edara saluvagi sampurna gida hanigolagagi onagutide yake tilisi

Gidada kanda koleyutide karana tilisi

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ