ವರ್ಟಿಸಿಲಿಯಮ್ ವಿಲ್ಟ್ - ಟೊಮೆಟೊ

ಟೊಮೆಟೊ ಟೊಮೆಟೊ

ಎಲೆ ಒಣಗುತ್ತಿದೆ ಯಾಕೆ ಔಷದಿ ಯಾವುದು ತಿಳಿಸಿ

ಎಲೆ ಒಣಗುತ್ತಾಯಿದೆ ಔಷದಿ ಯಾವುದು ತಿಳಿಸಿ

11
T

Dear ಶ್ರೀನಿವಾಸಮೂರ್ತಿ how are you welcome to plantix community dear there might be Early Blight Verticillium Wilt infestation

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
T

Dear ಶ್ರೀನಿವಾಸಮೂರ್ತಿ reduce water and spray cabrio top or antracol

ಅಪ್‌ವೋಟ್ ಮಾಡಿ!1
S

Danger and delegate

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಎಲೆ. ಒಣಗಿದ. ಯಾಕೆ. ಔಷದಿ. ಯಾವುದು. ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

M 45 powder spray madi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ನಮ್ಮ ಬೆಳೆಗೆ ಯಾವ ರೋಗ ಬಂದಿದೆ

ಎಲೆಗಳು ಮದುರುವುದು ಪಕ್ಕದ ಗಿಡದಲ್ಲಿ ಸೊಂಕು ಕಾಣುವುದು ಬೆಳವಣಿಗೆ ಕುಟಿತಗೊಳುವುದು

ಟೊಮೆಟೊ

ಎಲೆಯೂ ಬಾಡಿ ಹೋಗುತ್ತಿದೆ ಹಾಗೂ ಸಸ್ಯ ಸಾಯುವ ಸ್ಥಿತಿ ಗೆ ಬರುತ್ತಿವೆ ... ಯಾವ ರೋಗ ತಗುಲಿದೆ ದಯಮಾಡಿ ತಿಳಿಸಿಕೊಡಿ.....

ಸಸ್ಯವನ್ನು ನೆಟ್ಟಿ 12 ದಿವಸ ಆಗಿದೆ... ಸಣ್ಣ ಮುರಿಯನ್ನು ಕೂಡ ಮಾಡಿ ಆಗಿದೆ....... ಬಿಸಿಲು ನನ್ನ ಜಾಗ ದಲ್ಲಿ 34 ° ಇದೆ... ಹಾಗೂ... ಸಸ್ಯದ ತಳಿ 10__57 ಆಗಿದೆ....

ಟೊಮೆಟೊ

ಟಮೋಟೊ, ನಾಟಿ ದಿನಾಂಕ 7 ಮೇ.

ತುಂಬಾ ಗಿಡಗಳು ಈ ರೀತಿ ಸಾಯುತ್ತಿವೆ. ಪರಿಹಾರ ತಿಳಿಸಿ

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ