ಕರಿಹೇನು ರೋಗ(ಅಫಿಡ್) - ಟೊಮೆಟೊ

ಟೊಮೆಟೊ ಟೊಮೆಟೊ

M

Kudiyalli hasiru hula ede

Kudiya baagadalli hasiru hulagalive

1ಡೌನ್ವೋಟ್ ಮಾಡಿ
S

ಹೆಲೋ Madhu N. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಟೊಮೆಟೊ ಬೆಳೆಗೆ Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

Karate spray madi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ನಮ ಬೆಳೆ‍ ತಿರುಗುತಾ ಇದೆ ಅಂದರೆ ಒಣಗಿ ಹೊಗತ್ತಾ ಇದೆ.

ಎಲೆಗಳು ಮತ್ತು ಗಿಡದ ರೆಂಬೆ ಬೆರುಗಳು ಕೊಳೆತ್ತು ಹೊಗಿದೆ.

ಟೊಮೆಟೊ

ಕೀಟ ಕಾಂಡಗಳನ್ನು ಕೊರೆಯುತ್ತಿದೆ

ಟಮೋಟ ಏಳುದಿನಗಳ ಸಸಿಯಲ್ಲಿ ಕೀಟವು ಕಾಂಡವನ್ನು ಕೊರೆಯುತ್ತದೆ ಇದು ಯಾವ ಕೀಟ ಮತ್ತು ಇದನ್ನು ಕಡಿಮೆ ಮಾಡಲು ಪರಿಹಾರವನ್ನು ತಿಳಿಸಿ

ಟೊಮೆಟೊ

ಎಲೆಯೂ ಬಾಡಿ ಹೋಗುತ್ತಿದೆ ಹಾಗೂ ಸಸ್ಯ ಸಾಯುವ ಸ್ಥಿತಿ ಗೆ ಬರುತ್ತಿವೆ ... ಯಾವ ರೋಗ ತಗುಲಿದೆ ದಯಮಾಡಿ ತಿಳಿಸಿಕೊಡಿ.....

ಸಸ್ಯವನ್ನು ನೆಟ್ಟಿ 12 ದಿವಸ ಆಗಿದೆ... ಸಣ್ಣ ಮುರಿಯನ್ನು ಕೂಡ ಮಾಡಿ ಆಗಿದೆ....... ಬಿಸಿಲು ನನ್ನ ಜಾಗ ದಲ್ಲಿ 34 ° ಇದೆ... ಹಾಗೂ... ಸಸ್ಯದ ತಳಿ 10__57 ಆಗಿದೆ....

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ