ಟೊಮೆಟೊ ಅಂತ್ಯ ರೋಗ - ಟೊಮೆಟೊ

ಟೊಮೆಟೊ ಟೊಮೆಟೊ

A

ಟೊಮೇಟೊ ಬೆಳೆಯಲ್ಲಿ ಕಾಯಿ ಕಪ್ಪಾಗಿ ಉಧುರುವುಧು ಮತ್ತು ಕಾಯಿ ತೊಟ್ಟು ರೋಗಾ

ಎಲೆಗಳು ಮುದುರುವುದು ಹೂವು ಭಾಡುವುದು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Anand. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಟೊಮೆಟೊ ಬೆಳೆಗೆ ತೀವ್ರಗತಿಯಲ್ಲಿ Tomato Late Blight ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಸರ್ ನಮಸ್ತೆ ಟಮೋಟೋ ಸಸಿಯನ್ನು ನಾಟಿ ಮಾಡಿ 5 ದಿನವಾಗಿದೆ ಇದು ಆರೋಗ್ಯವಾಗಿದಿಯೋ ಇಲ್ಲವೋ ಎಂದು ತಿಳಿಸಿ ಕೊಡಿ ಸರ್

ಎಲೆಗಳಲ್ಲಿ ರಂಗೋಲಿ ತರಹದ ಗುರುತುಗಳಿವೆ ಇದಕ್ಕೆ ಪರಿಹಾರವನ್ನು ತಿಳಿಸಿ ಕೊಡಿ ಸರ್

ಟೊಮೆಟೊ

ಈ ಗಿಡ ಆರೋಗ್ಯಕರವಾಗಿದೆಯೇ? ಅಥವಾ ಯಾವುದಾದರೂ ರೋಗದ ಲಕ್ಷಣಗಳಿವೆಯೇ? ಅಥವಾ ಯಾವುದಾದರೂ ನ್ಯೂಟ್ರಿಯೆಂಟ್ ಡಿಪಿಸಿಯೆನ್ಸಿ ಇರಬಹುದೇ?

ಟೊಮೊಟೊ ಗಿಡದ ಕೆಳ ಭಾಗದ ಎಲೆಗಳು ಸ್ವಲ್ಪ ಮಟ್ಟಿಗೆ ಸುರಳಿ ರೀತಿಯಲ್ಲಿ ಸುತ್ತಿಕೊಂಡಿದ್ದು ಅಲ್ಲಲ್ಲಿ ಹಳದಿ ಬಣ್ಣದಿಂದ ಕೂಡಿವೆ.

ಟೊಮೆಟೊ

ಟೊಮೊಟೊ ಬೆಳೆಯ ರೋಗಕ್ಕೆ ಸಂಬಂಧಿಸಿದಂತೆ ನನ್ನ ಪ್ರಶ್ನೆ

45 ದಿನಗಳನ್ನು ಪೂರೈಸಿದ ನಂತರ ಬೆಳೆಯ ಕೆಳಭಾಗದ ಎಲೆಗಳಲ್ಲಿ ಹಳದಿ ಬಣ್ಣ ಮತ್ತು ಬೆಂಕಿಯಲ್ಲಿ ಸುಟ್ಟ ರೀತಿಯಲ್ಲಿ ಕಾಣಿಸಿಕೊಂಡಿದೆ ಮತ್ತು ಕಾಯಿಯು ಕೂಡ ಇದೆ ರೀತಿಯಲ್ಲಿ ಇದೆ. ಈ ರೋಗಕ್ಕೆ ಕಾರಣ ಮತ್ತು ಹತೋಟಿಯ ಕ್ರಮವನ್ನು ತಿಳಿಸಿ.

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ