ಟೊಮಾಟೊ ಹಣ್ಗಿ ಚುಕೇ ರೋಗ ಬಂದಿದೆ
ಎಲೆಗಳ ಮೇಲೆ ಕಪ್ಪು ಬಣ್ಣ ಹಾಗಿರುತ್ತದೆ ಕಾಯಿಯ ಸುತಲೂ ಚುಕೇ ಬಂದಿದೆ ಎನು ಮಾಡೋದು ಗೊತ್ತೆಹಾಗದ ಆಗಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳ ಮೇಲೆ ಕಪ್ಪು ಬಣ್ಣ ಹಾಗಿರುತ್ತದೆ ಕಾಯಿಯ ಸುತಲೂ ಚುಕೇ ಬಂದಿದೆ ಎನು ಮಾಡೋದು ಗೊತ್ತೆಹಾಗದ ಆಗಿದೆ
Avshdi yav rupdalli hakbaku enu hak baku
ಟಮೋಟ ಗಿಡ ಗಳಲ್ಲಿ etarahha ರೋಗ ಬಂದಿದೆ ಯಾವ ರೋಗ ಮತ್ತು ou shadi ಹೇಳಿ ಸರ್
ಮುದ್ದೂರು ಗಿಡ ಮತ್ತೆ ಕರ್ಕರೋಗ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ ಜಿ..ರಂಗನಾಥ. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ Early Blight ಮತ್ತು Tomato Late Blight ರೋಗ ತಲುಲಿದೆ ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಇಲ್ಲಿ ಹಸಿರು ಬಣ್ಣದ ಲಿಂಕ್ನಲ್ಲಿ ತಿಳಿಸಿರುವಂತೆ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!