ಸರ್ ಟಮೊಟ ಗೆ ಈತರ ಮಚ್ಚೆ ಇದೆ ಔಷಧಿ ತಿಳಿಸಿಕೂಡಿ ಹಾಗೆ ರೋಗ ಏನು ಎಂದು ತಿಳಿಸಿ plz
ಸರ್ ಟಮೊಟ ಗೆ ಈತರ ಮಚ್ಚೆ ಇದೆ ಔಷಧಿ ತಿಳಿಸಿಕೂಡಿ ಹಾಗೆ ರೋಗ ಏನು ಎಂದು ತಿಳಿಸಿ plz
ಈ ಬ್ಯಾಕ್ಟೀರಿಯಾ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸರ್ ಟಮೊಟ ಗೆ ಈತರ ಮಚ್ಚೆ ಇದೆ ಔಷಧಿ ತಿಳಿಸಿಕೂಡಿ ಹಾಗೆ ರೋಗ ಏನು ಎಂದು ತಿಳಿಸಿ plz
SSharanagouda
ಇದು 30 ದಿನದ ಬೆಳೆ ಕಂದು ಬಣ್ಣದ ಹುಳು ಹೂಗಳು ಮತ್ತು ಕಯಿ ಒಳಗಡೆ ಹೊಗುತ್ತಿದೆ.ಹೂ ಉದರುತ್ತಿದೆ ಏನು ಮಾಡಬೇಕು ಸರ್.
JJanappa
ನಾಟಿ ಮಾಡಿ ಮೂರು ದಿನ ಆಯಿತು.. ಎಲೆಗಳು ಹಳದಿ ಬಣ್ಣ ಬಂದಿದೆ ಯಾಕೆ.. ಇದಕ್ಕೆ ಪರಿಹಾರ ಏನು ಹೇಳಿ sir
Modhala elegalige ee angamari bandhidhe en madbeku
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ಸುಕುಮಾರ ರಾಜ. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮ್ಯಾಟೊ ಬೆಳೆಗೆ ತೀವ್ರಗತಿಯಲ್ಲಿ Bacterial Spot and Speck of Tomato ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಸುಕುಮಾರ
6
4 ವರ್ಷಗಳ ಹಿಂದೆ
ದನ್ಯವಾದಗಳು
Suresh
173587
4 ವರ್ಷಗಳ ಹಿಂದೆ
ತಮಗೂ ಧನ್ಯವಾದಗಳು. ನಿಮಗೆ ಯಾವಾಗಲೂ ಸ್ವಾಗತವಿದೆ ಮತ್ತು ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ ಸುಕುಮಾರ ರಾಜ.
ಸುಕುಮಾರ
6
4 ವರ್ಷಗಳ ಹಿಂದೆ
ಸರ್ ನಮಗೆ ಒಂದು ಅನುಮಾನ ನವು ಕಳೆದ ವರ್ಷ ಆಗಸ್ಟ್ ನಲ್ಲಿ ಟಮೊಟ ಹಾಕಿದ್ದವೂ ಈಗ ಅದೆ ಜಾಗದಲ್ಲಿ ಮತ್ತೆ ಜೂನ್ ತಿಂಗಳಲ್ಲಿ ಹಾಕಿದ್ದಿವಿ ಮದ್ಯದಲ್ಲಿ ಬೆರೆ ಬೆಳೆ ಬೆಳಿದಿಲ್ಲ, ಅದರಿಂದ ಈತರ ಬ್ಯಾಕ್ಟೀರಿಯಾ ತೂಟದ ಮೇಲೆ ದಾಳಿ ಮಾಡುತ್ತ, ಇಲ್ಲ ಮಣ್ಣಿನ ಪರಿಕ್ಷೆ ಮಾಡುವುದು ಉತ್ತಮನ ತಿಳಿಸಿಕೂಡಿ plz.
Suresh
173587
4 ವರ್ಷಗಳ ಹಿಂದೆ
ಹೆಲೋ ಸುಕುಮಾರ ರಾಜ. ತಮಗೆ ಗೋತ್ತಿಋವಂತೆ, ಯಾವುದೇ ಬೆಳೆ ಬೆಳೆಯುವಾಗ, ಕಳೆದ ವರ್ಷ ವರ್ಷ ಬೆಳೆದ ಬೆಳೆಗಳು ಬೆಳೆಯುವುದು ಸೂಕ್ತವಲ್ಲ. ಹೀಗೆ ಬೆಳೆದರೆ, ಕೀಟ ಮತ್ತು ರೋಗದ ಭಾಧೆ ಜಾಸ್ತಿ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಕೆಲವೊಂದು ಸಲ ಸಂಪೂರ್ಣ ಬೆಳೆ ಕಳೆದುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಬೆಳೆ ಪರಿವರ್ತನೆ ಮಾಡುವುದು ಒಳ್ಳೆಯದು. ಇದರಿಂದ ಬೂಮಿಯ ಫಲವತ್ತತೆ ಹೆಚ್ಚಾಗುವುದಲ್ಲದೆ, ರೋಗ ಮತ್ತು ಕೀಟದ ಭಾಧೆ ಕಡಿಮೆ ತಗುಲುವುದು ಅಥವಾ ತುಂಬಾ ಕಡಿಮೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತೀ ವರ್ಷ ಬೇರೆ ಬೇರೆ ಬೆಳೆಗಳು ಬೆಳೆದು ಬೆಳೆ ಪರಿವರ್ತನೆ ಮಾಡಿದರೆ, ಇಳುವರಿ ಹೆಚ್ಚುವುದಿಲ್ಲರೆ ಒಳ್ಳೆಯ ಆದಾಯ ಕೂಡ ಗಳಿಸಬಹುದು. ಇದು ತಾವು ಬೆಳೆ ಪರಿವರ್ತನೆ ಮಾಡದೇ ಅದೇ ಭೂಮಿಯಲ್ಲಿ ಮತ್ತೆ ಟೊಮೆಟೊ ಬೆಳೆದ ಪ್ರಭಾವ ಇದಾಗಿದೆ ಅನಿಸುತ್ತಿದೆ. ಮುಂದಿನ ವರ್ಷಗಳಲ್ಲಿ, ಟೊಮೆಟೊ, ಬದನೆಕಾಯಿ, ಆಲೂಗಡ್ಡೆ, ಮೆಣಸಿನಕಾಯಿ ಮತ್ತು ಇದರ ಸೋಲನೆಸಿ ಜಾತೀಯ ಬೆಳೆಗಳು ಬೆಳೆಯಬಾರದು. ತಾವು ಇದನ್ನು ಸರಿ ಮಾಡಿಕೊಂಡು ಬೆಳೆ ಬೆಳೆಯಬೇಕಾಗಿ ವಿನಂತಿ.
ಮಾಬುಸಾ
0
4 ವರ್ಷಗಳ ಹಿಂದೆ
ಟೊಮಟೋನ ದಂಡಾಣುಚುಕ್ಕೆ ರೋಗ ನಿಯಂತ್ರಣ ಔಷಧಿ ಬಗ್ಗೆ ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ ಮಾಬುಸಾ. ತಮ್ಮ ಟೊಮೆಟೊ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.