ಎಲೆಗಳು ಈಗೆ ತಿರುಗುತ್ತಿದೆ ಇದಕ್ಕೆ ಪರಿಹಾರ
ಇದಕ್ಕೆ ಪರಿಹಾರ ಮತ್ತು ಹಾಕಬೇಕಾದ ರಾಸಾಯನಿಕ ......ಏನು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದಕ್ಕೆ ಪರಿಹಾರ ಮತ್ತು ಹಾಕಬೇಕಾದ ರಾಸಾಯನಿಕ ......ಏನು
ಮುದ್ದೂರು ಗಿಡ ಮತ್ತೆ ಕರ್ಕರೋಗ
ಸುಲಿ ಮತ್ತು ಎಲೆಗಳು ಕಪ್ಪು ಚುಕ್ಕೆಯಾಗಿದೆ ಪರಿಹಾರ ತಿಳಿಸಿ
Tamato elegalu e Melina chitradalli kanuva Hage hagide idakke yava howshadi simpadisabeku tilisi
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173675
4 ವರ್ಷಗಳ ಹಿಂದೆ
ಹೆಲೋ Mayur. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮ್ಯಾಟೊ ಬೆಳೆಗೆ ತೀವ್ರಗತಿಯಲ್ಲಿ ಎರಡೂ ಅಂದರೆ Tomato Late Blight ಮತ್ತು Early Blight ರೋಗಿಗಳು ತಗುಲಿವೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
Suresh 173675
3 ವರ್ಷಗಳ ಹಿಂದೆ
ತಮಗೂ ಧನ್ಯವಾದಗಳು Mayur 👍😁. ರೈತರಾದ ತಾವು ಮತ್ತು ಇತರ ರೈತರು ಪ್ಲ್ಯಾಂಟಿಕ್ಸನ ಮೂಲಕ ನನ್ನ ಸಲಹೆ ಪಡೆದು, ಉಪಯೋಗಿಸಿಕೊಳ್ಳುವುದು ತಿಳಿದು ತುಂಬಾ ಸಂತೋಷವಾಗುತ್ತದೆ ಅಲ್ಲದೇ, ನಿಮ್ಮಂತಹ ರೈತರ ಉತ್ತರಗಳು, ನನಗೆ ರೈತರಿಗಾಗಿ ಇನ್ನಷ್ಟು ಕೆಲಸ ಮಾಡಲು ಹುರಿದುಂಬಿಸಿದಂತಾಗಿ ತಮಗೋಸ್ಕರ್ ಇನ್ನಷ್ಟು ಹೆಚ್ಚು ಕೆಲಸ ಮಾಡಲು ಸಹಾಯವಾಗುತ್ತದೆ ಮತ್ತು ಖುಷಿ ಅನಿಸುತ್ತದೆ. ತಮ್ಮ ಉತ್ತರಕ್ಕೆ ಧನ್ಯವಾದಗಳು🙏🙏.
Sali 413243
3 ವರ್ಷಗಳ ಹಿಂದೆ
Great insight Suresh Gollar 😊 I agree on Tomato Late Blight because there's no symptom of concentric rings. So, it is surely late blight and great to know that farmers were happy to adopt appropriate control measures. Pls keep it up👍👌
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Chethan 0
3 ವರ್ಷಗಳ ಹಿಂದೆ
Edake yava owshadi simpadisabeku
Suresh 173675
3 ವರ್ಷಗಳ ಹಿಂದೆ
ಹೆಲೋ Chethan Kumar K R. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Mahadevaprasd 0
3 ವರ್ಷಗಳ ಹಿಂದೆ
How it is problem solving
Suresh 173675
3 ವರ್ಷಗಳ ಹಿಂದೆ
ಹೆಲೋ Mahadevaprasd D. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ Tomato Late Blight ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
Sali 413243
3 ವರ್ಷಗಳ ಹಿಂದೆ
Great insight Suresh Gollar 😂ಧನ್ಯವಾದಗಳು😁
Suresh 173675
3 ವರ್ಷಗಳ ಹಿಂದೆ
👍🙏🙏 Sali