ಟೊಮೆಟೊ ಹಳದಿ ಎಲೆ ಸುರುಳಿ ವೈರಸ್ - ಟೊಮೆಟೊ

ಟೊಮೆಟೊ ಟೊಮೆಟೊ

ನಮ್ಮ ಟೊಮೊಟೊ ಬೆಳೆಯಲ್ಲಿ ಸುಳಿಯ ಎಲೆ ಬಾಡಿದಂತೆ ಸುತ್ತುತ್ತಿದೆ ಇದಕ್ಕೆ ಯಾವ ಔಷಧಿ ಕೊಡಬೇಕು ತಿಳಿಸಿಕೊಡಿ ಮತ್ತು ಯಾವುದರ ಕೊರತೆ ಇದೆ ದಯವಿಟ್ಟು ತಿಳಿಸಿಕೊಡಿ

ಗಿಡದಲ್ಲಿ ಸುಳಿ ಸುತ್ತು ಮತ್ತು ಗಿಡ ಬೇರಿನ ಸಮೇತ ಸಾಯುತ್ತಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಮಹದೇವ. ಎಸ್. ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮ್ಯಾಟೊ ಬೆಳೆಗೆ ಪ್ರಾರಂಭ ಹಂತದ Thrips ಮತ್ತು Tomato Yellow Leaf Curl Virus ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

contact numbers send me

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Santhosh. I already answered you in earlier section.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ