ಟೊಮೆಟೊ ಅಂತ್ಯ ರೋಗ - ಟೊಮೆಟೊ

ಟೊಮೆಟೊ ಟೊಮೆಟೊ

ಟೊಮೊಟೊ ಬೆಳೆಯ ರೋಗಕ್ಕೆ ಸಂಬಂಧಿಸಿದಂತೆ ನನ್ನ ಪ್ರಶ್ನೆ

45 ದಿನಗಳನ್ನು ಪೂರೈಸಿದ ನಂತರ ಬೆಳೆಯ ಕೆಳಭಾಗದ ಎಲೆಗಳಲ್ಲಿ ಹಳದಿ ಬಣ್ಣ ಮತ್ತು ಬೆಂಕಿಯಲ್ಲಿ ಸುಟ್ಟ ರೀತಿಯಲ್ಲಿ ಕಾಣಿಸಿಕೊಂಡಿದೆ ಮತ್ತು ಕಾಯಿಯು ಕೂಡ ಇದೆ ರೀತಿಯಲ್ಲಿ ಇದೆ. ಈ ರೋಗಕ್ಕೆ ಕಾರಣ ಮತ್ತು ಹತೋಟಿಯ ಕ್ರಮವನ್ನು ತಿಳಿಸಿ.

11
S

ಹೆಲೋ ರಾಜೇಂದ್ರ ಪ್ರಸಾದ್. ಆರ್. ಈ ಚಿತ್ರದ ಪ್ರಕಾರವಾಗಿ ತಮ್ಮ ಟೊಮ್ಯಾಟೊ ಬೆಳೆಗೆ ತೀವ್ರಗತಿಯಲ್ಲಿ Early Blight ಮತ್ತು Tomato Late Blight ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ