ಈ ಗಿಡ ಆರೋಗ್ಯಕರವಾಗಿದೆಯೇ? ಅಥವಾ ಯಾವುದಾದರೂ ರೋಗದ ಲಕ್ಷಣಗಳಿವೆಯೇ? ಅಥವಾ ಯಾವುದಾದರೂ ನ್ಯೂಟ್ರಿಯೆಂಟ್ ಡಿಪಿಸಿಯೆನ್ಸಿ ಇರಬಹುದೇ?
ಟೊಮೊಟೊ ಗಿಡದ ಕೆಳ ಭಾಗದ ಎಲೆಗಳು ಸ್ವಲ್ಪ ಮಟ್ಟಿಗೆ ಸುರಳಿ ರೀತಿಯಲ್ಲಿ ಸುತ್ತಿಕೊಂಡಿದ್ದು ಅಲ್ಲಲ್ಲಿ ಹಳದಿ ಬಣ್ಣದಿಂದ ಕೂಡಿವೆ.
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಟೊಮೊಟೊ ಗಿಡದ ಕೆಳ ಭಾಗದ ಎಲೆಗಳು ಸ್ವಲ್ಪ ಮಟ್ಟಿಗೆ ಸುರಳಿ ರೀತಿಯಲ್ಲಿ ಸುತ್ತಿಕೊಂಡಿದ್ದು ಅಲ್ಲಲ್ಲಿ ಹಳದಿ ಬಣ್ಣದಿಂದ ಕೂಡಿವೆ.
E rogadinda hu alla huduri hogide parihara thilise
ಹೂ ಮತ್ತು ಪಿಂದೆಗಳು ಕಸಿಯುತ್ತಿವೆ ಮತ್ತು ಉದುರುತ್ತಿವೆ. ಇದಕ್ಕೆ ಯಾವ ರೀತಿಯ ರಾಸಾಯನಿಕ ಔಷಧಿಯನ್ನು ಸಿಂಪಡಣೆ ಮಾಡಬೇಕು
ಗಿಡದಲ್ಲಿ ಸುಳಿ ಸುತ್ತು ಮತ್ತು ಗಿಡ ಬೇರಿನ ಸಮೇತ ಸಾಯುತ್ತಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Dvg Manju. ತಮ್ಮ ಟೊಮ್ಯಾಟೊ ಬೆಳೆಗೆ ತೀವ್ರಗತಿಯಲ್ಲಿ Leaf Curl in Tomato ರೋಗ ತಗುಲಿರಬಹುದು ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಈಗ ಬೇಸಿಗೆ ಬಿಸಿಲು ಹೆಚ್ಚಾದ ಕಾರಣ ಸಹ, ಈ ತರಹದ ಲಕ್ಷಣಗಳು ಕಂಡು ಬರುವುದು ಸಹಜ. ಆದುದರಿಂದ, ತಾವು ಮಣ್ಣು ಮತ್ತು ವಾತಾವರಣಕ್ಕೆ ಅನುಸಾರವಾಗಿ, ಆದಷ್ಟು ಸಾಯಂಕಾಲದ ಸಮಯದಲ್ಲಿ ನೀರು ಹಾಯಿಸುವುದು ಒಳ್ಳೆಯದು.
Dvg 3
4 ವರ್ಷಗಳ ಹಿಂದೆ
Suresh Gollar ಸರ್, ಈ ಗಿಡದ ಮೇಲ್ಭಾಗದ ಚಿಗುರು ಆರೋಗ್ಯಕರವಾಗಿರುವಂತೆ ಕಂಡುಬರುತ್ತಿರುವುದರಿಂದ ಬಹುಶಃ ಇದು ನ್ಯೂಟ್ರಿಯೆಂಟ್ಸ್ ಕೊರತೆಯಿಂದ ಬಳಲುತ್ತಿರಬಹುದು ಅನ್ನಿಸುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಯಾವ ನ್ಯೂಟ್ರಿಯೆಂಟ್ ಡಿಪಿಸಿಯೆನ್ಸಿ ಇರಬಹುದು ಅಂತ ತಾವು ತಿಳಿಸಿಕೊಟ್ಟರೆ ನಮಗೆ ಸಹಾಯವಾಗಲಿದೆ.
Suresh 173587
4 ವರ್ಷಗಳ ಹಿಂದೆ
Hi Dvg Manju. ಅಂಥಾ ತೊಂದರೆ ಇದ್ದರೆ ಖಂಡಿತವಾಗಿ ತಿಳಿಸುತ್ತೇನೆ. ತಾವು ತಮ್ಮ ಟೊಮ್ಯಾಟೊ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ಚಿತ್ರಗಳು ಕಳುಹಿಸಿ ಮಾಹಿತಿ ಒದಗಿಸುತ್ತದೆ.
Sali 413233
4 ವರ್ಷಗಳ ಹಿಂದೆ
Great efforts Suresh Gollar 😊 Let me add if Whiteflies are there underside of the leaves.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Siddegowda 1
3 ವರ್ಷಗಳ ಹಿಂದೆ
angamare
Suresh 173587
3 ವರ್ಷಗಳ ಹಿಂದೆ
ಹೆಲೋ Siddegowda. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.