ಬೂದಿರೋಗ - ಟೊಮೆಟೊ

ಟೊಮೆಟೊ ಟೊಮೆಟೊ

N

ಗಿಡದ ಕೆಳಭಾಗದಲ್ಲಿ ಈ ರೀತಿಯ ಎಲೆಗಳು ಕಂಡು ಬರುತ್ತಿವೆ. ಇದಕ್ಕೆ ಪರಿಹಾರ ತಿಳಿಸಿ.

ಗಿಡದ ಕೆಳಭಾಗದಲ್ಲಿ ಈ ರೀತಿಯ ಎಲೆಗಳು ಕಂಡು ಬರುತ್ತಿವೆ. ಇದಕ್ಕೆ ಪರಿಹಾರ ತಿಳಿಸಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nagendra Aradhya. ಇದು ತೀವ್ರಗತಿಯಲ್ಲಿ Leaf Miner Flies ಮತ್ತು Powdery Mildew ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
K

Nagendra Aradhya

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
N

Krishnak Krishna ಟೊಮ್ಯಾಟೊ ನಾಟಿ ಮಾಡುವಾಗ ಇಂಗು ದ್ರಾವಣವನ್ನು ಗಿಡಕ್ಕೆ ಸ್ಪ್ರೇ ಮಾಡಿದರೇ ಈ ರೀತಿಯ ರೋಗ ಬಾಧೆ ತಡೆಯಬಹುದು. ಎಕರೆಗೆ ಎರಡು ಕೆಜಿ ಬ್ಲೀಚಿಂಗ್ ಪೌಡರ್ ನೀರಿನಲ್ಲಿ ಬಿಡಿ. Acrobite,or sactin,or Amister ಯಾವುದಾದರೂ ಗಿಡಕ್ಕೆ ಸ್ಪ್ರೇ ಮಾಡಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ