ಕರಿಹೇನು ರೋಗ(ಅಫಿಡ್) - ಟೊಮೆಟೊ

ಟೊಮೆಟೊ ಟೊಮೆಟೊ

R

ಈ ರೋಗದ ಲಕ್ಷಣಗಳು ಕಂಡು ಬಂದಿದೆ ಇದಕ್ಕೆ ಯಾವ ಕೀಟನಾಶಕ ಸಿಂಪಡಿಸಬೇಕು ತಿಳಿಸಿ.

ಈ ರೋಗ ನಮಗೆ ಗೊತ್ತಿಲ್ಲ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Raju. ತಾವು ಕಳಿಸಿದ ಚಿತ್ರ ಅಷ್ಟೊಂದು ಸರಿಯಾಗಿಲ್ಲ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು Leaf Miner Flies, Spider Mites ಮತ್ತು Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!2

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
N

hi Sar ji

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಸರ್ 15 ದಿನದ ಮುಂಚೆ ತೂಟ ಹಸಿರು ಹಾಗಿತ್ತು ಈಗ ಎಲೆ ಅರಿಶಿನ ಬಣ್ಣಕ್ಕೆ ತಿರುಗುತೀದೆ ಪೂರ್ತಿ ಗಿಡ , ರೂಗ ಮತ್ತು ತಡೆಯಲು ಔಷಧಿ ತಿಳಿಸಿಕೂಡಿ plz.

ಸರ್ 15 ದಿನದ ಮುಂಚೆ ತೂಟ ಹಸಿರು ಹಾಗಿತ್ತು ಈಗ ಎಲೆ ಅರಿಶಿನ ಬಣ್ಣಕ್ಕೆ ತಿರುಗುತೀದೆ ಪೂರ್ತಿ ಗಿಡ , ರೂಗ ಮತ್ತು ತಡೆಯಲು ಔಷಧಿ ತಿಳಿಸಿಕೂಡಿ plz.

ಟೊಮೆಟೊ

ಚೆನ್ನಾಗಿರುವ ಗಿಡಗಳ ಎಲೆಗಳು ಒಣಗಿ ಗಿಡಗಳು ಬಾಡಿ ಹೋಗುತ್ತವೆ ಕಾರಣವೇನು ಇದಕ್ಕೆ ಔಷಧಿ ಯಾವುದು ಬಳಸಬಹುದು

ಎಲೆಗಳು ಒಣಗಿ ಗಿಡಗಳು ಬಾಡಿ ಹೋಗುತ್ತವೆ

ಟೊಮೆಟೊ

ಈ ರೋಗಕ್ಕೆ ಸೂಕ್ತವಾದ ಸಲಹೆ ನೀಡಿ.

ಎಲೆ ಬಾಡುವುದು ನಂತರ ಗಿಡ ಸಾಯುವುದಕ್ಕೆ ಕಾರಣ

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ