ಟುಟ ಆಬ್ಸೊಲುಟಾ - ಟೊಮೆಟೊ

ಟೊಮೆಟೊ ಟೊಮೆಟೊ

A

Ethara hula ke yav chemical Sperry madbekhu plz yeli tumba gida waste hagidhe

Leaves flower over all plant

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Abhishek. ಇದು Tomato Leaf Miner ಕೀಟಗಳ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
J

Abhishek You can apply Rynaxypyr to control this insect.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
L

It is Traça do tomateiro Abhishek If you click on the blue hyperlink that takes you to Plantix Library where everyone can find details on this problem and control measures. 😊😊😉

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Sir swalpanu control ge bandhila benevia dupont chemical Sperry 200liter water ge 180ml benevia hakikondidhe swalpa nu result ela sir bere yen madana already tumba money waste madini chemical ge sir nanu last stage sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Abhishek. ನಾನು ನಿನ್ನೆ ತಾನೆ ನಿಮಗೆ ರೆಕಮೆಂಡ್ ಮಾಡಿದ್ದೇನೆ, ಇಷ್ಟು ಬೇಗನೆ ಔಷಧ ಸಿಂಪರಣೆ ಮಾಡಿದ್ದೀರಾ ಮತ್ತು ಇಷ್ಟು ಬೇಗ ರಿಜಲ್ಟ್ ನಿಮಗೆ ಹೇಗೆ ಹೊತ್ತಾಯಿತು. ತಮಗೆ ಗೊತ್ತಿರುವಂತೆ, ಯಾವುದೇ ಔಷಧಗಳ ಸಿಂಪರಣೆ ನಂತರ, ಇದರ ರಿಜಲ್ಟ್ ಕಾಣಲು ಸ್ವಲ್ಪ ಸಮಯ ಬೇಕಾಗುತ್ತದೆ. ನಿಮಗೆ ನಾನು ತಿಳಿಸಿದ ಮೇಲಿನ ವಿಷಯ ಅರ್ಥವಾಗಿದೆ ಅಂದುಕೊಳ್ಳುತ್ತೇನೆ. 2 ನೇ ಸ್ಪ್ರೆ 30 ದಿನಗಳ ಅಂತರದಲ್ಲಿ ಕೊಡಬೇಕು. ಹೆಚ್ಚು ಔಷಧಗಳು ಸಿಂಪಡಿಸಿ ಹಣ ವ್ಯರ್ಥ ಮಾಡುವುದು ಒಳ್ಳೆಯದಲ್ಲ ಅನ್ನಿಸುತ್ತದೆ. ತಾವು ಇಲ್ಲಿ ಲಗತ್ತಿಸಿದ ತಗತ್ತು ನೋಡಿರಿ ಅಥವಾ Leaf Miner Flies. ಇಲ್ಲಿ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮತ್ತೊಮ್ಮೆ ಬೇಕಾದರೆ ಸರಿಯಾದ ಮಾಹಿತಿ ಮಡಿಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

30hours haithu sir already day by day full down haguthidhe flat

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Sir plz nim contact number send madi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Flowers barodhake Tamoto plant ge yav medicine spreey madbekhu Suresh Gollar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Reply madi sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Abhishek. ಹೂವು ಚೆನ್ನಾಗಿ ಬರಲು ಪ್ಲಾನೋಫಿಕ್ಸ್ 3 ಎಂ ಎಲ್ ಪ್ರತಿ 20 ಲಿಟರ್ ನಿರಿಗೆ ಬೆರೆಸಿ ಸಿಂಪಡಿಸಿರಿ ಅಥವಾ ತಮ್ಮ ಹತ್ತಿರದ ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ, ಹೂವು ಉದುರುವುದು ತಡೆಯುವ ಪ್ರಚೋದಕಗಳು ಖರಿದಿಸಿ ಸಿಂಪರಣೆ ಮಾಡಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

Edu yava kahile yava howshadiyannu helutira

E rogakke Madison heli

ಟೊಮೆಟೊ

ಟೊಮೊಟೊ ಬೆಳೆಯ ರೋಗಕ್ಕೆ ಸಂಬಂಧಿಸಿದಂತೆ ನನ್ನ ಪ್ರಶ್ನೆ

45 ದಿನಗಳನ್ನು ಪೂರೈಸಿದ ನಂತರ ಬೆಳೆಯ ಕೆಳಭಾಗದ ಎಲೆಗಳಲ್ಲಿ ಹಳದಿ ಬಣ್ಣ ಮತ್ತು ಬೆಂಕಿಯಲ್ಲಿ ಸುಟ್ಟ ರೀತಿಯಲ್ಲಿ ಕಾಣಿಸಿಕೊಂಡಿದೆ ಮತ್ತು ಕಾಯಿಯು ಕೂಡ ಇದೆ ರೀತಿಯಲ್ಲಿ ಇದೆ. ಈ ರೋಗಕ್ಕೆ ಕಾರಣ ಮತ್ತು ಹತೋಟಿಯ ಕ್ರಮವನ್ನು ತಿಳಿಸಿ.

ಟೊಮೆಟೊ

ಟೊಮೆಟೊ ಗಿಡದ ಎಲೆಗಳ ಮೇಲೆ ಈ ತರಹದಲ್ಲಿ ಆಗುತ್ತಿದೆ ಇದಕ್ಕೆ ಪರಿಹಾರವೇನು

ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಆಗುತ್ತದೆ ದಿನದಿಂದ ದಿನಕ್ಕೆ ಚುಕ್ಕೆಗಳ ಗಾತ್ರ ಹೆಚ್ಚಾಗುತ್ತದೆ. ಇದು ಗಿಡದ ಬುಡದಲ್ಲಿ ಆರಂಭ ಆಗಿ ದಿನ ಕಳೆದಂತೆ ಮೇಲಿನ ಎಲೆಗಳಿಗೆ ಹರಡುತ್ತಿದೆ ಇದಕ್ಕೆ ಪರಿಹಾರವೇನು ತಿಳಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ