ಗದ್ದೆಯ ಗಿಡಗಳೆಲ್ಲ ಹೀಗೆ ಆಗಿದೆ, ಅಕ್ರೊಬ್ಯಾಟ್ ಸಿಂಪಡಿಸಿದ್ದೇವೆ, ಹತೋಟಿಗೆ ಬಂದಿರುವುದಿಲ್ಲ. ಪರಿಹಾರ ತಿಳಿಸಿ
ಕಾಯಿಯ ತೊಟ್ಟುಗಳು ಒಣಗಿದಂತೆ ಕಪ್ಪು ಬಣ್ಣಕ್ಕೆ ತಿರುಗಿ ಉದುರುತ್ತಿವೆ ಮತ್ತು ಕಾಯಿ ಗಳು ಸುಟ್ಟಂತೆ ಕಂದು ಬಣ್ಣಕ್ಕೆ ತಿರುಗು ತ್ತಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಾಯಿಯ ತೊಟ್ಟುಗಳು ಒಣಗಿದಂತೆ ಕಪ್ಪು ಬಣ್ಣಕ್ಕೆ ತಿರುಗಿ ಉದುರುತ್ತಿವೆ ಮತ್ತು ಕಾಯಿ ಗಳು ಸುಟ್ಟಂತೆ ಕಂದು ಬಣ್ಣಕ್ಕೆ ತಿರುಗು ತ್ತಿವೆ
ಇದು 30 ದಿನದ ಬೆಳೆ ಕಂದು ಬಣ್ಣದ ಹುಳು ಹೂಗಳು ಮತ್ತು ಕಯಿ ಒಳಗಡೆ ಹೊಗುತ್ತಿದೆ.ಹೂ ಉದರುತ್ತಿದೆ ಏನು ಮಾಡಬೇಕು ಸರ್.
ಎಲೆಗಳು ಒಣಗುತ್ತಿದೆ ಮತ್ತು ಗಿಡದ ಹಲವು ಕಡೆ ಕಪ್ಪಾಗಿದೆ ಇದಕ್ಕೆ ಕಾರಣ ಹೇಳಿ ಮತ್ತು ಇದಕ್ಕೆ ಪರಿಹಾರ
Ele ella olage madachide, ele chucki idekelavond gidagalu burn agiro tara ide
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Nandisha. ಇದು ತೀವ್ರಗತಿಯಲ್ಲಿ Tomato Late Blight ರೋಗ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Suresh 173587
4 ವರ್ಷಗಳ ಹಿಂದೆ
ಹೆಲೋ Nagaraj N N. ಇದು ತೀವ್ರಗತಿಯಲ್ಲಿ Tomato Late Blight ರೋಗ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.