ಮಾನ್ಯರೇ ನಮ್ಮ ಬೆಳೆಗೆ ಸುಮಾರು 70 ದಿನಗಳಾಗಿದೆ. ಎಲೆಗಳಲ್ಲಿ ಈ ರೀತಿಯ ಹಳದಿ ಬಣ್ಣದೊಂದಿಗೆ ಸುಟ್ಟಂತೆ ಕಾಣುತ್ತಿದೆ ಇದು ಯಾವುದರ ಲಕ್ಷಣ ಹಾಗೂ ಇದಕ್ಕೆ ಪರಿಹಾರವೇನು ಎಂಬುದು ದಯಮಾಡಿ ಸೂಚಿಸಿ
ಎಲೆಗಳಲ್ಲಿ ಈ ರೀತಿಯ ಹಳದಿ ಬಣ್ಣದೊಂದಿಗೆ ಸುಟ್ಟಂತೆ ಕಾಣುತ್ತಿದೆ ಹಾಗೂ ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ಸೂಚಿಸಿ
Suresh 173587
4 ವರ್ಷಗಳ ಹಿಂದೆ
ಹೆಲೋ ಶೈಲೇಂದ್ರ ನಾಗ್. ತಮ್ಮ ಟೊಮ್ಯಾಟೊ ಬೆಳೆಗೆ ತೀವ್ರಗತಿಯಲ್ಲಿ Tomato Late Blight ರೋಗ ತಗುಲಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Hankesh 1
4 ವರ್ಷಗಳ ಹಿಂದೆ
Sasi naati madiddu 2 month aagide bt egale nellu bidutide edakke karana.tilisi sir. Haagu ಪರಿಹಾರ enu plz ದಯವಿಟ್ಟು ಸಹಾಯ maadi.. Plz
Hankesh 1
4 ವರ್ಷಗಳ ಹಿಂದೆ
Plz sir. Help me.. Naanu bada ರೈತರು
Hankesh 1
4 ವರ್ಷಗಳ ಹಿಂದೆ
Growth aagilla sir ಬೆಳೆ
Suresh 173587
4 ವರ್ಷಗಳ ಹಿಂದೆ
ಹೆಲೋ Hankesh. ತಾವು ಕೇಳಿದ ಪ್ರಶ್ನೆ ಅರ್ಥವಾಗಿಲ್ಲ. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆ ಚೆನ್ನಾಗಿ ಮತ್ತು Healthy ಇದೆ ಅನಿಸುತ್ತಿದೆ. ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Hankesh 1
4 ವರ್ಷಗಳ ಹಿಂದೆ
Higaagide. Bt ತೆನೆ bandidde
Hankesh 1
4 ವರ್ಷಗಳ ಹಿಂದೆ
Help me sir
Srinatha 8
4 ವರ್ಷಗಳ ಹಿಂದೆ
Matco Bactronashak ಔಷದಿ ಸಿಂಪರಣಿ ಮಾಡಿ ನನ್ನ ತೋಟ ಇದೇ ಥರ ಆಗಿತ್ತು ನಾನು ಈಮೇಲಿನ ಔಷದಿ ಉಪಯೋಗಿಸಿದೇ
Suresh 173587
4 ವರ್ಷಗಳ ಹಿಂದೆ
ಹೆಲೋ Hankesh. ತಾವು ತಮ್ಮ ಭತ್ತದ ಬೆಳೆಯ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.