ಪೊಟ್ಯಾಸಿಯಮ್  ಕೊರತೆ - ಟೊಮೆಟೊ

ಟೊಮೆಟೊ ಟೊಮೆಟೊ

ನರ್ಸರಿ ಯಿಂದ ಟೊಮೆಟೊ ಆಗಿ ನಾಟಿ ಮಾಡಿದ್ದು 15 ದಿನ ಆಗಿದೆ

ಎಳೆಗಳು ಹಳದಿ ಬಣ್ಣಕ್ಕೆತಿರುಗಿ ಆಲಲ್ಲಿ ಸುಟ್ಟತರ ಆಗಿದೆ ಮತ್ತು ಆಗಿ ಬೆಳವಣಿಗೆ ಇಲ್ಲ ಇದಕ್ಕೆಕಾರಣ ಏನು ಮತ್ತು ಎನು ಮಾಡಬೇಕು ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಸಂಗಮೇಶ ಮಡಿವಾಳರ. ತಮ್ಮ ಟೊಮ್ಯಾಟೋ ಬೆಳೆಗೆ Potassium Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಇದಲ್ಲದೆ ಟೊಮ್ಯಾಟೋ ಬೆಳೆಗೆ, ಎಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ. ಅಂದರೆ ಉದಾಹರಣೆಗೆ - ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು. ಜೊತೆಗೆ ಸಮಯಕ್ಕೆ ಸರಿಯಾಗಿ ನೀರು ಹಾಯಿಸಬೇಕು. ರೋಗ ಮತ್ತು ಕೀಟದ ಭಾಧೆ ಕಂಡುಬಂದರೆ, ತಕ್ಷಣ ಹತೋಟಿ ಕ್ರಮಗಳು ಅನುಸರಿಸಬೇಕು. ಇದರಿಂದ ಒಳ್ಳೆಯ ಇಳುವರಿ ಪಡೆಯಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ