ಥ್ರಿಪ್ಸ್ ನುಸಿ - ಟೊಮೆಟೊ

ಟೊಮೆಟೊ ಟೊಮೆಟೊ

S

ಸರ್ ಗಿಡದ ಕಾಯಿ size bandilla enumadodu

ಕಾಯಿ ತು೦ಬಾ ಇದೆ ಆದರೆ ದಪನೆ ಆಗಿಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Srikanth. ತಮ್ಮ ಟೊಮ್ಯಾಟೋ ಬೆಳೆಗೆ Thrips ಮತ್ತು r-flies/">Leaf Miner Flies ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಕಾಯಿಗಳು ಗಿಡದ ಗುಣಧರ್ಮಕ್ಕೆ ಅನುಗುಣವಾಗಿ ಸೆಜ್ ಬರುತ್ತವೆ. ಜಾಸ್ತಿ ಕಾಯಿ ಇದ್ದರೆ, ತಾವು ಜಾಸ್ತಿ ಪೋಷಕಾಂಶಗಳನ್ನು ಪೂರೈಕೆ ಮಾಡಬೇಕು. ಅಂದರೆ, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ಮತ್ತು ಮೈಕ್ರೋ ನ್ಯೂಟ್ರಿಯಂಟ್ಸ್ ಸಿಂಪರಣೆ ಕೂಡ ತೆಗೆದುಕೊಳ್ಳಿ. ಇದರಿಂದ ನಿರಂತರವಾಗಿ, ಒಳ್ಳೆಯ ಸೈಜ್ ಕಾಯಿ ಬರಬಹುದು. ಪ್ರಯತ್ನಿಸಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
N

13-0-45 ಗೊಬ್ಬರ ಕೊಡಿ.....

1ಡೌನ್ವೋಟ್ ಮಾಡಿ
D

9606877911 ಕಾಲ್ ಮಾಡಿ ಸರ್ ಈ ನಂಬರ್ಗೆ

1ಡೌನ್ವೋಟ್ ಮಾಡಿ
M

13:0:45 ಗೊಬ್ಬರವನ್ನು ಡ್ರಿಪ್ ಮೂಲಕ ಕೊಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ