ಬೂದಿರೋಗ - ಟೊಮೆಟೊ

ಟೊಮೆಟೊ ಟೊಮೆಟೊ

M

Ee bhudhi rogakke yava spray madbeku

Idhu jasthi iddhare yava spray kodabeku

11
M

Hi Murali Dhar ! It looks like Oídio If you click on the blue hyperlink that takes you to Plantix Library where everyone can find details on this problem and control measures. 😊😊😉

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ Murali Dhar. ಈಗಾಗಲೇ ನಾನು ಇದರ ಕುರಿತು ಕೆಳಗಿನ ವಿಭಾಗದಲ್ಲಿ ಉತ್ತರಿಸಿದೇನೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Eega start agidhe sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Murali Dhar. ರೋಗ ಈಗ ಪ್ರಾರಂಭವಾಗಿರುವುದರಿಂದ, ರೋಗ ಪೀಡಿತ ಗಿಡಗಳು ಬೇರು ಸಹಿತ ಕಿತ್ತು ಹಾಕಿ ಸುಟ್ಟು ಹಾಕಿರಿ. ಮತ್ತು ತಕ್ಷಣ ಇನ್ನೊಂದು ವಿಭಾಗದಲ್ಲಿ ತಿಳಿಸಿರುವಂತೆ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
U

Custidia Spray madbeku gida kilo avshykathe illa

1ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ