ಫುಸಾರಿಯಮ್ ವಿಲ್ಟ್ - ಟೊಮೆಟೊ

ಟೊಮೆಟೊ ಟೊಮೆಟೊ

P

ಸಾಯುವ ಟೊಮೆಟೊ ಗಿಡಗಳ ಪರಿಹಾರವನ್ನು ತಿಳಿಸಿ ಹಾಗೂ ಕ್ರಿಮಿನಾಶಕ ಔಷಧವನ್ನು ತಿಳಿಸಿ

ಬಾಡುವದು. ಬೆಳವಣಿಗೆಯ ಪ್ರಮಾಣ ಕಡಿಮೆ

11
S

ಹೆಲೋ Pampapatikudrimoti. ತಮ್ಮ ಟೊಮ್ಯಾಟೋ ಬೆಳೆಗೆ Damping-Off of Seedlings ಅಥವಾ Fusarium Wilt ರೋಗ ತಗುಲಿದೆ ಅನಿಸುತ್ತಿದೆ. ಇವುಗಳ ರೋಗ ಲಕ್ಷಣಗಳು ತಿಳಿದುಕೊಂಡು, ತಾವು ಹತೋಟಿ ಕ್ರಮಗಳಿಗಾಗ ಈ ಮೇಲೆ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ಗಳ‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

Tata company master annu gidada berige kodi control aguthe

ಅಪ್‌ವೋಟ್ ಮಾಡಿ!1
G

Beltox powder

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಎಲೆಗಳು ಬಣ್ಣ ಬಂದು ನಂತರ ಒಣಗಿ ಹೋಗುತ್ತಿವೆ

ಎಲೆಗಳು ಬಣ್ಣ ಬಂದು ಒಣಗುತ್ತಿವೆ ಅದಕ್ಕಾಗಿ ಅದಕ್ಕೆ ಬೇಕಾಗಿರುವ ಔಷಧಿ

ಟೊಮೆಟೊ

ಟೊಮಾಟೊ ಹಣ್ಗಿ ಚುಕೇ ರೋಗ ಬಂದಿದೆ

ಎಲೆಗಳ ಮೇಲೆ ಕಪ್ಪು ಬಣ್ಣ ಹಾಗಿರುತ್ತದೆ ಕಾಯಿಯ ಸುತಲೂ ಚುಕೇ ಬಂದಿದೆ ಎನು ಮಾಡೋದು ಗೊತ್ತೆಹಾಗದ ಆಗಿದೆ

ಟೊಮೆಟೊ

ಸರ್ ನಾವು ಒಂದು ಎಕರೆ ಟಮೋಟ ಬೆಳೆಯುತ್ತಿದ್ದೇವೆ ಅದರಲ್ಲಿ ಈ ಕೀಟದ ಬಾಧೆ ಜಾಸ್ತಿ ಇದೆ, ಅದಕ್ಕೆ ಯಾವ ಔಷಧಿ ಸಿಂಪಡಿಸಬೇಕು ಟೊಮೊಟೊ ಸಸಿ ಹಚ್ಚಿ 30 ದಿನಗಳು ಆಗಿವೆ ,

ಎಲೆಗಳ ಮೇಲೆ ಜಾಸ್ತಿ ಕಂಡುಬರುತ್ತವೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳ ಮೇಲೆ ಮಚ್ಚೆ ಗುರುತು ಇದೆ

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ