ಎಲೆಗಳು ಸುತ್ತಿಕೊಂಡು ಮತ್ತು ಎಲೆಗಳಲ್ಲಿ ಬಿಳಿ ಮಚಗಳು ಕಾಣುತ್ತದೆ
ಎಲೆ ಸುತ್ತಿಕೊಂಡು ಮತ್ತು ಬಿಳಿ ಮಛೇ ಕಾಣುತ್ತದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಸುತ್ತಿಕೊಂಡು ಮತ್ತು ಬಿಳಿ ಮಛೇ ಕಾಣುತ್ತದೆ
E rogakke yava aoushadi hodibeku tilisi
ಇದು ಎಲೆಗಳ ಸಮಸ್ಯೆ ಮತ್ತು ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ ಇದು ಕಪ್ಪು ಬಣ್ಣಕ್ಕೆ ಒಣಗಿದಂತಾಗುತ್ತದೆ ಇದರ ಪರಿಹಾರ ತಿಳಿಸಿ
ನಮ್ಮ ಟಮೋಟ ಬೆಳೆ ಸುಮಾರು 1 ತಿಂಗಳ ಗಿಡ ಒಂದ್ 15ದಿನದ ದಿಂದ 2 ಮಳೆ ಜೋರಾಗಿ ಆಯ್ತು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ Harish. ತಮ್ಮ ಟೊಮ್ಯಾಟೋ ಬೆಳೆಗೆ Thrips ಕೀಟ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಬಿಸಿಲಿನ ಬೇಗೆಯಿಂದ ಕೂಡ ಹೀಗೆ ಆಗುವ ಸಾಧ್ಯತೆ ಇದೆ - ಆದುದರಿಂದ ತಾವು ಆದಷ್ಟು ಸಾಯಂಕಾಲದ ಹೋತ್ತಿಲಿನಲ್ಲಿ ನೀರು ಹಾಯಿಸಬೇಕು. ಇದರಿಂದ ಬೂಮಿಯಲ್ಲಿ ಮೈಕ್ರೋ ಕ್ಲೈಮೆಟ್ ರೂಪಗೋನ್ದು ಗಿಡದ ಬೆಳವಣಿಗೆಗೆ ಅನುಸಾರವಾಗುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!M 85
5 ವರ್ಷಗಳ ಹಿಂದೆ
Harish trips ide adakke 1 kut champ spray madi nudi Adaralli control barilla andre vairas anta arta adakke .milk 10 ml per litre mattu sugar 5 gm per litre ge spray madi nude viras idre control barutte
Amarish 21
5 ವರ್ಷಗಳ ಹಿಂದೆ
Deliget spry madi