ಜೇಡ ಹುಳ - ಟೊಮೆಟೊ

ಟೊಮೆಟೊ ಟೊಮೆಟೊ

R

ಈ ರೋಗಕ್ಕೆ ಮದ್ದು ತಿಳಿಸಿ

ಎಲೆಗಳು ಒಣಗಿದಂತೆ ಇದಕ್ಕೆ ಓೌಷದ ತಿಳಿಸಿ

11
S

ಹೆಲೋ Ravi M. ತಮ್ಮ ಟೊಮ್ಯಾಟೋ ಬೆಳೆಗೆ Potassium Deficiency ಕೊರತೆ ಮತ್ತು Spider Mites ಕೀಟ ತಗುಲಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Hi ಮಾದೇಶ ಬಿ . ??

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಯು ಈ ಕುರಿತಾಗಿದೆ:

ಜೇಡ ಹುಳ

ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಟೊಮೆಟೊ ಗಿಡ ಗಳು ಬತ್ತುತ್ತಿವೆ

ಎಲೆಗಳು ಬೇರುಗಳು ಚನ್ನಾಗಿವೆ

ಟೊಮೆಟೊ

ಬೆಳ್ಳಿ ಬೆಳ್ಳಿ ಬನದ ಗೆರಗಲ್ಳು ಮತಿ ಬಡದಲ್ಲಿ ಕೊಲಿಯೂವ ರೆತೀ ಕಂಡೂ ಬರಥಎದ್ದೀ ಎನು ಪರಿಹಾರ

ಚಿಕಚಿಕ ಹಸರ್ರು ಮತಿ ಕಪ್ಪುಬಣ್ಣದ ಹೂಳ್ಳ್ಗಲ್ಳು ಎವ್ವಿ

ಟೊಮೆಟೊ

ಸರ್ ನಾವು ಒಂದು ಎಕರೆ ಟಮೋಟ ಬೆಳೆಯುತ್ತಿದ್ದೇವೆ ಅದರಲ್ಲಿ ಈ ಕೀಟದ ಬಾಧೆ ಜಾಸ್ತಿ ಇದೆ, ಅದಕ್ಕೆ ಯಾವ ಔಷಧಿ ಸಿಂಪಡಿಸಬೇಕು ಟೊಮೊಟೊ ಸಸಿ ಹಚ್ಚಿ 30 ದಿನಗಳು ಆಗಿವೆ ,

ಎಲೆಗಳ ಮೇಲೆ ಜಾಸ್ತಿ ಕಂಡುಬರುತ್ತವೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳ ಮೇಲೆ ಮಚ್ಚೆ ಗುರುತು ಇದೆ

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ