ಟೋಮೇಟೋ ರೋಗ ನಿವಾರಕ ಔಷದಿ
ಎಲೇಗಳು ಒಣಗುವದೂ. ಕಾಂಡವು ಕಪ್ಪಾಗಿ ಗಿಡ ಬತ್ತುವುದು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೇಗಳು ಒಣಗುವದೂ. ಕಾಂಡವು ಕಪ್ಪಾಗಿ ಗಿಡ ಬತ್ತುವುದು
ನಮ್ಮ ಟಮೋಟ ಬೆಳೆ ಸುಮಾರು 1 ತಿಂಗಳ ಗಿಡ ಒಂದ್ 15ದಿನದ ದಿಂದ 2 ಮಳೆ ಜೋರಾಗಿ ಆಯ್ತು
ಇದಕ್ಕೆ ಯಾವ ಔಷದಿ ಹೊಡಿ ಬೆಕು ಸರ್
ಹಸರ ಹುಳದ್ದ ಸಮಸ್ಯೆ ಬಗ್ಗೆ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ ನವೀನ ಪ್ರಕಾಶ ಪಠಾತ. ತಮ್ಮ ಟೊಮ್ಯಾಟೋ ಬೆಳೆಗೆ Verticillium Wilt ರೋಗ ತಗುಲಿದ ಲಕ್ಷಣಗಳು ಕಂಡು ಬರುತ್ತಿವೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ನವೀನ 35
5 ವರ್ಷಗಳ ಹಿಂದೆ
ಇದೇ ರೋಗಕ್ಕೆ ಪುಸಾರಿಯಂ ವಿಲ್ಟ್ ರೋಗದ ಲಕ್ಷಣ ಕಂಡು ಬಂದಿದೆ ಅಂದಿದ್ರಿ ಈಗ ವಿರಟಿಸಿಲಿಯಮ ವಿಲ್ಟ್ ಅಂತಿದ್ದಿರಾ Suresh Gollar
Suresh 173587
5 ವರ್ಷಗಳ ಹಿಂದೆ
ಹೆಲೋ ನವೀನ ಪ್ರಕಾಶ ಪಠಾತ. ತಾವು ನಾನು ತಿಳಿಸಿದ ಎರಡು ರೋಗಗಳ ಲಕ್ಷಣಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ, ಎರಡರಲ್ಲಿಯೂ ವಿಲ್ಟಿಂಗ್ ಆಗುವುದರಿಂದ. ಆದುದರಿಂದ ತಾವು ಈ ಎರಡು ಹಸಿರು ಅಂದರೇ Fusarium Wilt ಮತ್ತು Verticillium Wilt ಈ ಎರಡು ಲಿಂಕ್‌ನಳ ಮೇಲೆ ಬೆರಳು ಕ್ಲಿಕ್ಕಿಸಿ, ತಮ್ಮ ಬಿಳೆಯ ಲಕ್ಷಣಗಳ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಬೇಕು.
ನವೀನ 35
5 ವರ್ಷಗಳ ಹಿಂದೆ
Suresh Gollar your mobile 📱number give me sir i 🙋 want talk you
Mallesh 0
5 ವರ್ಷಗಳ ಹಿಂದೆ
Beans
Mallesh 0
5 ವರ್ಷಗಳ ಹಿಂದೆ
Beans
User 1
5 ವರ್ಷಗಳ ಹಿಂದೆ
Suresh Gollar drake karanavenu
Madesh 11
5 ವರ್ಷಗಳ ಹಿಂದೆ
Tomato plants.
Madesh 11
5 ವರ್ಷಗಳ ಹಿಂದೆ
What type of disease.
Mruthyunjaya 0
4 ವರ್ಷಗಳ ಹಿಂದೆ
ಹೆಲೋ ನವೀನ ಪ್ರಕಾಶ ಪಠಾತ. ತಮ್ಮ ಟೊಮ್ಯಾಟೋ ಬೆಳೆಗೆ Verticillium Wilt ರೋಗ ತಗುಲಿದ ಲಕ್ಷಣಗಳು ಕಂಡು ಬರುತ್ತಿವೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
Bellary 11
4 ವರ್ಷಗಳ ಹಿಂದೆ
Hai fltinex
Bellary 11
4 ವರ್ಷಗಳ ಹಿಂದೆ
Hai fltinex