ಪೊಟ್ಯಾಸಿಯಮ್  ಕೊರತೆ - ಟೊಮೆಟೊ

ಟೊಮೆಟೊ ಟೊಮೆಟೊ

D

ಎಲೆಯೂ ಬಾಡಿ ಹೋಗುತ್ತಿದೆ ಹಾಗೂ ಸಸ್ಯ ಸಾಯುವ ಸ್ಥಿತಿ ಗೆ ಬರುತ್ತಿವೆ ... ಯಾವ ರೋಗ ತಗುಲಿದೆ ದಯಮಾಡಿ ತಿಳಿಸಿಕೊಡಿ.....

ಸಸ್ಯವನ್ನು ನೆಟ್ಟಿ 12 ದಿವಸ ಆಗಿದೆ... ಸಣ್ಣ ಮುರಿಯನ್ನು ಕೂಡ ಮಾಡಿ ಆಗಿದೆ....... ಬಿಸಿಲು ನನ್ನ ಜಾಗ ದಲ್ಲಿ 34 ° ಇದೆ... ಹಾಗೂ... ಸಸ್ಯದ ತಳಿ 10__57 ಆಗಿದೆ....

5ಡೌನ್ವೋಟ್ ಮಾಡಿ
V

Hi Deepu Gowda , this is due to potassium deficiency. More information for diagnosis and control measures review at Potassium Deficiency . Thank you

ಅಪ್‌ವೋಟ್ ಮಾಡಿ!1
S

ಹೆಲೋ Deepu Gowda. ತಮ್ಮ ಟೊಮ್ಯಾಟೋ ಬೆಳೆಗೆ Potassium Deficiency ಕೊರತೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
D

ಸರ್ ನಾನು ಈಗಾಗಲೇ dip ಹಾಗೂ 20 20 ಗೊಬ್ಬರ ನಿಡಿದೇನೆ.....

1ಡೌನ್ವೋಟ್ ಮಾಡಿ
N

ಎಲೆಗಳು ಎಲ್ಲಾ ಬಾಡಿ ಹೋಗಿವೆ ಹಾಗೂ ಗಿಡ ಸರಿಯಾಗಿ ಬೆಳೆಯುತಿಲ

1ಡೌನ್ವೋಟ್ ಮಾಡಿ
D

Potassium kodi ...nan ಬೆಳೆ ಕೂಡ ಇ ರೀತಿ ಆಗಿತ್ತು... ಈವಾಗ ಸರಿಯಾಗಿವೆ.... ಗಿಡ ಬೆಳೆಯ ಲ್ಲು ಕುಡಿ ಔಷದ ಯೆಚ್ಚು ಹೊಡೆಯಬೇಕಾಗುತದೆ .... ಬಿಸಿಲು ಹೆಚ್ಚಾಗಿ ಇರುವ ಕಾರಣ ಗಿಡ ಬೇಗ ಬೆಳೆ ಯಲ್ಲು ಹೆಚ್ಹು ಓಶದಿ ಸಿಂಪಡಿಸಬೇಕು

1ಡೌನ್ವೋಟ್ ಮಾಡಿ

Sir nim mobile number kodi naane call madtini

1ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ