ಎಲೆಕೊರಕ ನುಸಿ - ಟೊಮೆಟೊ

ಟೊಮೆಟೊ ಟೊಮೆಟೊ

N

Namma tomato belege yava roga haradide.

Namma tomato belege yava roga haradide. Salahe needi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ನಾಗರಾಜ ಬಿಂದು ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಿಮ್ಮ ಟೊಮೆಟೊ ಬೆಳೆಗೆ Verticillium Wilt and Leaf Miner Flies ರೋಗ ಬಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

tomato believer Vidhana

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಟೊಮೆಟೊ

ಸರ್ ಗಿಡದ ಕಾಯಿ size bandilla enumadodu

ಕಾಯಿ ತು೦ಬಾ ಇದೆ ಆದರೆ ದಪನೆ ಆಗಿಲ

ಟೊಮೆಟೊ

ಎಲೆ ಅಲ್ಲಲ್ಲಿ ಮುಡುಗಿದೆ

ಎಲೆ ಮುಡುಗಿದೆ ಬೇರು ಅರೋಗ್ಯ ವಾಗಿದೆ ಕ್ರಾಪ್ ಡ್ರಾಪ್ ಆಗ್ತಾ ಇದೇ ಎಲೆ ಗೆ ಬಿಳಿ ಗೆರೆ ಅಲ್ಲಲ್ಲಿ ಒಂದೊಂದು ಗಿಡ ಡೆವಲಪ್ಮೆಂಟ್ ಇಲ್ಲ ಏನು ಕಾರಣ ತಿಳಿಸಿ ಸರ್

ಟೊಮೆಟೊ

ಈ ಗಿಡ ಆರೋಗ್ಯಕರವಾಗಿದೆಯೇ? ಅಥವಾ ಯಾವುದಾದರೂ ರೋಗದ ಲಕ್ಷಣಗಳಿವೆಯೇ? ಅಥವಾ ಯಾವುದಾದರೂ ನ್ಯೂಟ್ರಿಯೆಂಟ್ ಡಿಪಿಸಿಯೆನ್ಸಿ ಇರಬಹುದೇ?

ಟೊಮೊಟೊ ಗಿಡದ ಕೆಳ ಭಾಗದ ಎಲೆಗಳು ಸ್ವಲ್ಪ ಮಟ್ಟಿಗೆ ಸುರಳಿ ರೀತಿಯಲ್ಲಿ ಸುತ್ತಿಕೊಂಡಿದ್ದು ಅಲ್ಲಲ್ಲಿ ಹಳದಿ ಬಣ್ಣದಿಂದ ಕೂಡಿವೆ.

ಟೊಮೆಟೊ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ