ಆರಂಭಿಕ ಶೂಟ್ ಬೋರರ್ - ಕಬ್ಬು

ಕಬ್ಬು ಕಬ್ಬು

G

ಕಬ್ಬು ಸುಳಿಗರಿಯು ಹೋಣಗುತ್ತಿದೆ ಇದಕ್ಕೆ ಪರಿಹಾರ ತಿಳಿಸಿ

ಕಬ್ಬಿನ ಸುಳಿಗರಿಯು ಓಣಗುತ್ತಿದೆ

2ಡೌನ್ವೋಟ್ ಮಾಡಿ
S

ಹೆಲೋ Girisha Yogi Girisha Yogi. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ಇದು Early Shoot Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ, ಇನ್ನೊಮ್ಮೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ. ಜೊತೆಗೆ ತಮಗೆ ಗೋತ್ತಿರುವಂತೆ, ಕಬ್ಬಿನ ಬೆಳೆಯ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಸರಿಯಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳು ಗೊಬ್ಬರದ ಜೊತೆಗೆ ತಮ್ಮ ಭಾಗದ ಕಬ್ಬಿನ ಬೆಳೆಗೆ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಇದಲ್ಲದೆ, ತಾವು ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ ಕಬ್ಬಿನ ಬೆಳೆಯ "ಕೃಷಿ ಸಲಹೆಯನ್ನು" ಉಪಯೋಗಿಸಿಕೊಳ್ಳಿರಿ ಅಥವಾ ರಚಿಸಿಕೊಳ್ಳಿರಿ. ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ