ಕಬ್ಬಿನ ಐ ಸ್ಪಾಟ್ - ಕಬ್ಬು

ಕಬ್ಬು ಕಬ್ಬು

S

ಕಬ್ಬು ಬೆಳೆಯಲ್ಲಿ ಈ ರೋಗ

9 ತಿಂಗಳ ಕಬ್ಬು ಬೆಳೆಯಲ್ಲಿ ಈ ರೀತಿ (last digit) ...265 ತಳಿಯ, ಜಾತಿಯ ಕಬ್ಬು ಬೆಳೆದ ಎಲ್ಲ ರೈತರ ಹೊಲದಲ್ಲಿ ಈ ರೋಗ 100% ಕಾಣಿಸುತ್ತಿದೆ .ಹಳಿಯಾಳ ತಾಲೂಕಿನಲ್ಲಿ. ಈಗ ಯಾವುದೇ ರೀತಿಯ ಔಷಧಿ ಸಿಂಪಡನೆಗೆ ಅವಕಾಶ-ಅನುಕೂಲ ಇಲ್ಲ.ಕಬ್ಬು ಸುಮಾರು 10-12 ಅಡಿ ಇದೆ. 4 ತಿಂಗಳ ಮೊದಲೆ ಏನಾದರೂ (vaccine) ಮಾಡಬಹುದಾ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sampat Suresh Benachekar. ತಮ್ಮ ಕಬ್ಬಿನ ಒಳ್ಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sampat Suresh Benachekar. ಈ ಚಿತ್ರದ ಪ್ರಕಾರವಾಗಿ, ತಮ್ಮ ಕಬ್ಬಿನ ಬೆಳೆಗೆ ತೀವ್ರಗತಿಯಲ್ಲಿ Eyespot of Sugarcane ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Sorry sir.ನನ್ನ ಪ್ರಶ್ನೆಗೆ (ಬೆಳೆಗೆ) ಸರಿಯಾದ ಪರಿಹಾರ,ಸಮಂಜಸ ಉತ್ತರ ಸಿಗುತ್ತಿಲ್ಲ.12 feet ಕಬ್ಬಿಗೆ ಸಿಂಪಡಿಸುದು ಹೇಗೆ ಸರ್?.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sampat Suresh Benachekar. ಇವತ್ತಿನ ಕಾಲದಲ್ಲಿ ಎತ್ತರದ ಬೆಳೆಗಳಿಗೆ ಸಿಂಪರಣೆ ಮಾಡುವ ಸ್ಪ್ರೆಯರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳನ್ನು ಖರೀದಿಸಿ ಸಿಂಪರಣೆ ಮಾಡಿರಿ. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಅಥವಾ ಸಂಭಂದ್ಧಿಸಿದ ಇಲಾಖೆಯನ್ನು ಸಮ್ಪರ್ಕಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ