ಆರಂಭಿಕ ಶೂಟ್ ಬೋರರ್ - ಕಬ್ಬು

ಕಬ್ಬು ಕಬ್ಬು

ಆತ್ಮೀಯರೇ ನಮಸ್ತೇ... 2 ತಿಂಗಳ ಕಬ್ಬಿಗೆ ನಾವು ಸಮರ್ಪಕವಾಗಿ ನೀರು ಮತ್ತು ಗೊಬ್ಬರವನ್ನು ಹಾಕಿದರೂ ಸೂಳಿ ಸಾಯುತ್ತಿದೆ.. ಸೂಕ್ತ ಪರಿಹಾರವನ್ನು ತಿಳಿಸಿ..

ಕಬ್ಬಿನ ಸೂಳಿ ಒಣಗುತ್ತಿವೆ..

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ನಾಗೇಂದ್ರ.ಎಮ್. ಬೆಳಕೂಡೆ. ಸುಳಿ ಸಾಯುವ ರೋಗ ಅಂದರೆ ಇದು Early Shoot Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ನಿಮ್ಮ ಮಾಹಿತಿಗಾಗಿ ಧನ್ಯವಾದಗಳು... 🙏🙏🙏

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ತಮಗೂ ಧನ್ಯವಾದಗಳು. ತಮಗೆ ಯಾವಾಗಲೂ ಸ್ವಾಗತವಿದೆ ಮತ್ತು ನಿಮಗೆ ಸಹಾಯ ಮಾಡಲು ನಾವು ಯಾವಾಗಲೂ ಸಂತೋಷಪಡುತ್ತೇವೆ ನಾಗೇಂದ್ರ.ಎಮ್. ಬೆಳಕೂಡೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Great insight Suresh Gollar 👌👌 Dear ನಾಗೇಂದ್ರ.ಎಮ್. ಬೆಳಕೂಡೆ, if you cut the mother plant now, it will produce at least 5 tillers from its base and you can use the mother plant's upper portion as a highly nutritious fodder for your cattle or goat for few days. Hope that you can trial it in few decimal of your plot so you can compare and learn my method in case it gives higher yields. Hi Suresh Gollar, pls translate it if he's unable to understand in English.

2ಡೌನ್ವೋಟ್ ಮಾಡಿ
S

ಹೆಲೋ ನಾಗೇಂದ್ರ.ಎಮ್. ಬೆಳಕೂಡೆ. Sali ಯವರು ತಿಳಿಸಿರುವಂತೆ, ಒಂದು ವೇಳೆ, ನೀವು ಈಗ ತಾಯಿಯ ಸಸ್ಯವನ್ನು ಕತ್ತರಿಸಿದರೆ, ಅದು ಅದರ ಬುಡದಿಂದ ಕನಿಷ್ಠ 5 ಟಿಲ್ಲರ್‌ಗಳನ್ನು ಉತ್ಪಾದಿಸುತ್ತದೆ ಮತ್ತು ತಾಯಿಯ ಸಸ್ಯದ ಮೇಲಿನ ಕತ್ತರಿಸಿದ ಭಾಗವನ್ನು ನಿಮ್ಮ ಜಾನುವಾರು ಅಥವಾ ಮೇಕೆಗೆ ಕೆಲವು ದಿನಗಳವರೆಗೆ ತಿನ್ನಿಸಬಹುದು. ಇದು ನಿಮ್ಮ ಜಾನುವಾರುಗಳಿಗೆ ಹೆಚ್ಚು ಪೌಷ್ಠಿಕಾಂಶದ ಮೇವಿನಂತೆ ಬಳಸಬಹುದು. ನಿಮ್ಮ ಇತರ ಮೇವುಗಳ ಜೊತೆ, ಇದನ್ನು ಸ್ವಲ್ಪ ಸ್ವಲ್ಪ ಭಾಗವಾಗಿ ಜಾನುವಾರುಗಳಿಗೆ ಕೊಟ್ಟು ಪ್ರಾಯೋಗಿಕ ಪ್ರಯೋಗ ಮಾಡಬಹುದಾಗಿದೆ ಎಂದು Sali ಮತ್ತು ನಾವು ಭಾವಿಸುತ್ತೇವೆ. ಈ ವಿಧಾನವನ್ನು ಸರಾಗವಾಗಿ ಹೋಲಿಕೆ ಮಾಡಿ ಮಾಡಬಹುದು ಮತ್ತು ಕಲಿಯಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Ok done Sali ji, great👍. I translated. See above clip😄.

1ಡೌನ್ವೋಟ್ ಮಾಡಿ
S

Hi M.Murali : Agri. . Don't advertise your personal products here, because it's not advertising site. You can select advertising sites for your products. I think you understood. Thank you.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ