Sir idakke ivaga yaavdu best laagodi ??
Idakke kita nashak and laagodi??yavdu ogibek?? Innu 7-8tinglu katavu maadoke adke ivaaga ogadre olleda??
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿIdakke kita nashak and laagodi??yavdu ogibek?? Innu 7-8tinglu katavu maadoke adke ivaaga ogadre olleda??
ಎಲೆಯ ಹಿಂಭಾಗದಲ್ಲಿ ಕರಿಬಿಳಿ ನೋಣ ಗಳಿವೆ ಇದಕ್ಕೆ ಯಾವುದಾದರೂ ಔಷಧಿ ಇದ್ದರೆ ಹೇಳಿ
ಸೂಳಿ ನಾಶವಾಗುತಿದೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಏನು ಮಾಡಬೇಕು ಎಂದು ಹೇಳಿ ಮತ್ತು ಮರಿಗಳನ್ನು ಬಿಡಿಸಲು ಯಾವ ಔಷಧ ಅಥವಾ ಗುಬ್ಬರ ಹಾಕಬೇಕು ತಿಳಿಸಿ????
ಎಳೆಯ ಮೇಲೆ ಗೊನ್ನೆ ಹುಳು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Rahul. ಈ ಚಿತ್ರದ ಪ್ರಕಾರವಾಗಿ ತಮ್ಮ ಕಬ್ಬಿನ ಬೆಳೆ ಚೆನ್ನಾಗಿ ಮತ್ತು ಆರೋಗ್ಯವಾಗಿ ಇದೆ ಅನಿಸುತ್ತಿದೆ 👍👍. ಈಗ ಯಾವುದೇ ಕೀಟನಾಶಕ ಸಿಂಪರಣೆ ಅವಶ್ಯಕತೆ ಇಲ್ಲ ಅನಿಸುತ್ತಿದೆ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Rahul 29
4 ವರ್ಷಗಳ ಹಿಂದೆ
Ithara kabbu ide swalpa swalpa idake pump spray and power hakiddini ...aadru innu 7-8 tinglu katavu ge... mattenadru maadbeka??
Rahul 29
4 ವರ್ಷಗಳ ಹಿಂದೆ
Matte marigalu iga hecchagive idakke en haakbeku??7-8 months aaryogyakr waagiralu Mattu chennagi barali??
Suresh 173587
4 ವರ್ಷಗಳ ಹಿಂದೆ
ಹೆಲೋ Rahul. ಈ ಚಿತ್ರದ ಪ್ರಕಾರವಾಗಿ, ತಮ್ಮ ಕಬ್ಬಿನ ಬೆಳೆಗೆ Sugarcane Borer ಕೀಟದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Rahul 29
4 ವರ್ಷಗಳ ಹಿಂದೆ
Sir idaake already simpadane maadideni .matte enadru hakbeka.?? Marigalu chennagi barli anta??
Rahul 29
4 ವರ್ಷಗಳ ಹಿಂದೆ
Mari onagata ide en karana??matte en maadbeku??
Suresh 173587
4 ವರ್ಷಗಳ ಹಿಂದೆ
ಹೆಲೋ Rahul. ಈ ಚಿತ್ರದ ಪ್ರಕಾರವಾಗಿ, ತಮ್ಮ ಕಬ್ಬಿನ ಮರೆಯಲ್ಲಿ ಅಂಥಾ ದೊಡ್ಡ ತೊಂದರೆ ಏನೂ ಕಾಣಿಸುತ್ತಿಲ್ಲ. ಬೇಸಿಗೆ ಬಿಸಿಲು ಹೆಚ್ಚಾದ ಕಾರಣ ಈ ತರಹದ ಚಿನ್ಹೆಗಳು ಕಾಣಿಸಿಕೊಂಡು ಮರಿಗಳು ಕೆಲವೊಂದು ಸಲ ಸಾಯುತ್ತವೆ. ಹತೋಟಿ ಕ್ರಮಗಳು: ಮಣ್ಣು ಮತ್ತು ವಾತಾವರಣಕ್ಕೆ ಅನುಸಾರವಾಗಿ, ಆದಷ್ಟು ಸಾಯಂಕಾಲದ ಸಮಯದಲ್ಲಿ ನೀರು ಹಾಯಿಸುವುದು ಒಳ್ಳೆಯದು. ಪ್ರಯತ್ನಿಸಿರಿ.