ಕಬ್ಬಿನ ಸುಳಿ ಸಾಯಲು ಕಾರಣ ತಿಳಿಸಿ
ಅದರ ಹತೋಟಿ ಕ್ರಮವನ್ನು ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಅದರ ಹತೋಟಿ ಕ್ರಮವನ್ನು ತಿಳಿಸಿ
ಬೇರನ್ನು ಗೂಣ್ಣೇ ಹುಳ ತಿನ್ನುತಿದ್ದೇ ಕಬ್ಬು ಬೆಳ್ಳೆಯೂತಿಲ್ಲ ಏನು ಮಾಡೋದು
9 ತಿಂಗಳ ಕಬ್ಬು ಬೆಳೆಯಲ್ಲಿ ಈ ರೀತಿ (last digit) ...265 ತಳಿಯ, ಜಾತಿಯ ಕಬ್ಬು ಬೆಳೆದ ಎಲ್ಲ ರೈತರ ಹೊಲದಲ್ಲಿ ಈ ರೋಗ 100% ಕಾಣಿಸುತ್ತಿದೆ .ಹಳಿಯಾಳ ತಾಲೂಕಿನಲ್ಲಿ. ಈಗ ಯಾವುದೇ ರೀತಿಯ ಔಷಧಿ ಸಿಂಪಡನೆಗೆ ಅವಕಾಶ-ಅನುಕೂಲ ಇಲ್ಲ.ಕಬ್ಬು ಸುಮಾರು 10-12 ಅಡಿ ಇದೆ. 4 ತಿಂಗಳ ಮೊದಲೆ ಏನಾದರೂ (vaccine) ಮಾಡಬಹುದಾ.
ಮೊದನೆಯದಾಗಿ ಎಲ್ಲ ಎಲೆಗಳ ಮಧ್ಯ ಭಾಗ ದಲ್ಲಿ ಗೋಲಾಕಾರದ ಬೂದು ಬಣ್ಣದ ಕಲೆ ಗಳಾಗಿ ನಂತರದಲ್ಲಿ ಪೂರ್ತಿ ಗಿಡವು ಸಾಯುತ್ತದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ ಹಣಮಂತ ಕಿತ್ತೂರ. ಇದು Early Shoot Borer ಕೀಟದ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!