ಬಿಳಿ ಗ್ರಬ್ - ಕಬ್ಬು

ಕಬ್ಬು ಕಬ್ಬು

S

ಅತೀ ಹೆಚ್ಚು ಚೆನ್ನಾಗಿ ಬೆಳೆಸುಉದು ಹೇಗೆ

ಚೆನ್ನಾಗಿ ಸುಳೆಸುಉದರ ಬಗ್ಗೆ

1ಡೌನ್ವೋಟ್ ಮಾಡಿ
S

ಹೆಲೋ Suresh S. ತಮ್ಮ ಕಬ್ಬಿನ ಬೆಳೆಯ ಉತ್ಪಾದನೆಯ ಹೆಚ್ಚು ಬರಲು ತಮ್ಮ ಭಾಗದ ಮಣ್ಣು ಪರೀಕ್ಷೆ ಆಧಾರದ ಮೇಲೆ ಸಿಫಾರಸ್ಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು ಅಥವಾ ಪ್ಲ್ಯಾಂಟಿಕ್ಸ್ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೋಬ್ಬರ ಕ್ಯಾಲ್ಕುಲೇಟರ ಬಳಸಿಕೊಂಡರೇ, ಇದು ನಿಮಗೆ ಕಬ್ಬಿನ ಉತ್ಪಾದನೆ ಹೇಗೆ ಹೆಚ್ಚು ಮಾಡಿಕೊಳ್ಳುವುದು ಎನ್ನುವುದು ತಿಳಿಸಲು ಸಾಹಾಯ ಮಾಡುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

Suresh Gollar ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದೇವೆ ಗೊಣ್ಣೆ ಹುಳು ಬೀಳುತ್ತಾ ಹಾಕಿದೀವಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

ಮೂರು ಎಕರೆ ಕೊಟ್ಟಿಗೆ ಗೊಬ್ಬರ ಹಾಕಿದ್ದೇವೆ ಕಬ್ಬು ಎರಡು ತಿಂಗಳು ಆಗಿದೆ ಗೊಣ್ಣೆ ಹುಳ ಬೀಳುತ್ತಾ Suresh S

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Vittal Jainapur. ಒಂದು ವೇಳೆ White Grub ಕೀಟಗಳ ಭಾಧೆ ತಗುಲಿದರೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

Suresh Gollar ಸ್ಪ್ರೇ ಯಾವುದು ಮಾಡಬೇಕು ತಿಳಿಸಿ ಸರ್ ಎರಡುವರೆ ತಿಂಗಳಾಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ