ಕಬ್ಬಿನ ಐ ಸ್ಪಾಟ್ - ಕಬ್ಬು

ಕಬ್ಬು ಕಬ್ಬು

T

ಎಲೆಗಳ ಮೇಲೆ ಕಪ್ಪು ಚುಕ್ಕೆ ಬಿದ್ದಿವೆ ಅದ್ದಕೆ ಏನು ಪರಿಹಾರ

ಕಬ್ಬಿನ ಎಲ್ಲೆಗಳಲಿ ಕಪ್ಪು ಚುಕ್ಕೆ

1ಡೌನ್ವೋಟ್ ಮಾಡಿ
S

Hi Tippanna Meti. It's Eyespot of Sugarcane . Click on green link for checking symptoms and taking control measures from Plantix library

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
T

ಕಪ್ಪು ಚುಕ್ಕೆ ಬಿದ್ದಿವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Tippanna Meti. ಇದರ ಕುರಿತು ನಾನು ಈಗಾಗಲೆ ಮೇಲಿನ ವಿಭಾಗದಲ್ಲಿ ಉತ್ತರಿಸಿದ್ಧೇನೆ. ಈ ಚುಕ್ಕೆಗಳು, ಕಂದು ಬಣ್ಣದಿಂದ, ಒಣಗಿದಂತೆ ಆಗಿ ಕಪ್ಪಾಗುತ್ತವೆ. ಇದರ ಗುಣಲಕ್ಷಣಗಳನ್ನು ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

ಯಾವ ರಸಾಯನಿಕವನ್ನು ಸಿಂಪಡನೆ ಮಾಡಬೇಕು ಪರಿಹಾರ ಹೇಳಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Bapu Gode. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Nimm phone number sed me

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಬ್ಬು

ಇದು ಯಾವ ರೋಗ ಇದಕ್ಕೆ ಪರಿಹಾರ ತಿಳಿಸಿ

ಮೂರು ಎಕರೆ ವಿಸ್ತಾರದಲ್ಲಿ ಕಬ್ಬಿನ ಬೆಳೆಯ ಬೆಳೆಯಲಾಗಿದೆ ಆದರೆ ಅಲ್ಲಲ್ಲಿ ಮಾತ್ರ ಈ ರೀತಿಯಾದ ರೋಗವು ಕಂಡುಬರುತ್ತದೆ ಕಡಿಮೆ ಪ್ರಮಾಣದಲ್ಲಿದೆ

ಕಬ್ಬು

ಈ ಕಬ್ಬು ಮೇರಾ 86 ಮೂರು ತಿಂಗಳಾಯಿತು ಹಚ್ಚಿ ಈಗ ಸುಳಿ ಬೀಳತಾ ಇದೆ ಮತ್ತು ಕಬ್ಬು ದಪ್ಪ ವಾಗಬೇಕು

ಸುಳಿ ಬಿಳುತಿದೆ ಕಬ್ಬು ವೇಗವಾಗಿ ಎತ್ತರವಾಗಿ ಬೆಳೆಯಲು ಏನು ಮಾಡಬೇಕು

ಕಬ್ಬು

Idara bagge mahiti tilisi idu roga?na????

ಮೊದನೆಯದಾಗಿ ಎಲ್ಲ ಎಲೆಗಳ ಮಧ್ಯ ಭಾಗ ದಲ್ಲಿ ಗೋಲಾಕಾರದ ಬೂದು ಬಣ್ಣದ ಕಲೆ ಗಳಾಗಿ ನಂತರದಲ್ಲಿ ಪೂರ್ತಿ ಗಿಡವು ಸಾಯುತ್ತದೆ

ಕಬ್ಬು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ